- Kannada News Photo gallery Cricket photos IPL 2023 Schedule- Full list of matches, venues and match timings
IPL 2023 Schedule: ಐಪಿಎಲ್ನ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
IPL 2023 Full Schedule: ಮಾರ್ಚ್ 31 ರಿಂದ ಶುರುವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ರ ಫೈನಲ್ ಪಂದ್ಯವು ಮೇ 28 ರಂದು ನಡೆಯಲಿದೆ.
Updated on: Mar 30, 2023 | 3:13 PM

IPL 2023 Schedule: ಇಂಡಿಯನ್ ಪ್ರೀಮಿಯರ್ ಲೀಗ್ನ 16ನೇ ಆವೃತ್ತಿಗೆ ಶುಕ್ರವಾರ ಚಾಲನೆ ದೊರೆಯಲಿದೆ. ಅಹಮದಾಬಾದ್ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಕಣಕ್ಕಿಳಿಯಲಿದೆ.

ಮಾರ್ಚ್ 31 ರಿಂದ ಆರಂಭವಾಗಲಿರುವ ಚುಟುಕು ಕ್ರಿಕೆಟ್ ಕದನದ ಫೈನಲ್ ಫೈಟ್ ಮೇ 28 ರಂದು ನಡೆಯಲಿದೆ. ಇದಾಗ್ಯೂ ಪ್ಲೇಆಫ್ ಪಂದ್ಯಗಳ ವೇಳಾಪಟ್ಟಿಯನ್ನು ಇನ್ನೂ ಕೂಡ ನಿಗದಿ ಮಾಡಲಾಗಿಲ್ಲ. ಸದ್ಯ 70 ಲೀಗ್ ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಈ ಪಂದ್ಯಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ಏಪ್ರಿಲ್ 1 ಮತ್ತು 2 ರಂದು ಡಬಲ್ ಹೆಡ್ಡರ್ ಪಂದ್ಯ ( ಎರಡು ಪಂದ್ಯಗಳು)

ಏಪ್ರಿಲ್ 8 ಮತ್ತು 9 ರಂದು ಡಬಲ್ ಹೆಡ್ಡರ್ ಪಂದ್ಯ ( ಎರಡು ಪಂದ್ಯಗಳು)

ಏಪ್ರಿಲ್ 16 ಮತ್ತು 20 ರಂದು ಡಬಲ್ ಹೆಡ್ಡರ್ ಪಂದ್ಯ ( ಎರಡು ಪಂದ್ಯಗಳು)

ಏಪ್ರಿಲ್ 23 ಮತ್ತು 29 ರಂದು ಡಬಲ್ ಹೆಡ್ಡರ್ ಪಂದ್ಯ ( ಎರಡು ಪಂದ್ಯಗಳು)

ಏಪ್ರಿಲ್ 30, ಮೇ 4 ಮತ್ತು 6 ರಂದು ಡಬಲ್ ಹೆಡ್ಡರ್ ಪಂದ್ಯ ( ಎರಡು ಪಂದ್ಯಗಳು)

ಮೇ 7 ಮತ್ತು 13 ರಂದು ಡಬಲ್ ಹೆಡ್ಡರ್ ಪಂದ್ಯ ( ಎರಡು ಪಂದ್ಯಗಳು)

ಮೇ 20 ಮತ್ತು 21 ರಂದು ಡಬಲ್ ಹೆಡ್ಡರ್ ಪಂದ್ಯ ( ಎರಡು ಪಂದ್ಯಗಳು)
