IPL 2025: ಹೈದರಾಬಾದ್- ಲಕ್ನೋ ಫೈಟ್; ಮೂವರು ಆಟಗಾರರಿಗೆ ಮೊದಲ ಪಂದ್ಯ
IPL 2025 debut: ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ ಪಂದ್ಯದಲ್ಲಿ ಮೂವರು ಆಟಗಾರರು ತಮ್ಮ ಚೊಚ್ಚಲ ಪಂದ್ಯವನ್ನು ಆಡಿದ್ದಾರೆ. ಹೈದರಾಬಾದ್ ಪರ ಹರ್ಷ್ ದುಬೆ ಮತ್ತು ಅಥರ್ವ ಟೈಡೆ, ಮತ್ತು ಲಕ್ನೋ ಪರ ವಿಲ್ ಓ'ರೂರ್ಕ್ ಆಡಿದ್ದಾರೆ. ಹರ್ಷ್ ದುಬೆ ಎಡಗೈ ಸ್ಪಿನ್ನರ್, ಅಥರ್ವ ಟೈಡೆ ಅನುಭವಿ ಬ್ಯಾಟ್ಸ್‌ಮನ್, ಮತ್ತು ವಿಲ್ ಓ'ರೂರ್ಕ್ ವೇಗದ ಬೌಲರ್.

1 / 6

2 / 6

3 / 6

4 / 6

5 / 6

6 / 6