IPL Auction 2025: ಎರಡನೇ ದಿನ ಅತ್ಯಧಿಕ ಬೆಲೆಗೆ ಮಾರಾಟವಾದ ಟಾಪ್ 5 ಆಟಗಾರರಿವರು

|

Updated on: Nov 25, 2024 | 10:29 PM

IPL Auction 2025: ಐಪಿಎಲ್ ಮೆಗಾ ಹರಾಜಿಗೆ ಅದ್ದೂರಿ ತೆರೆ ಬಿದ್ದಿದೆ. ಎಲ್ಲಾ ತಂಡಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸುವುಲ್ಲಿ ಯಶಸ್ವಿಯಾಗಿದೆ. ಹರಾಜಿನ ಮೊದಲ ದಿನ ಕೆಲವು ಆಟಗಾರರಿಗೆ 20 ಕೋಟಿ ಗೂ ಅಧಿಕ ಮೊತ್ತ ನೀಡಲಾಗಿತ್ತು. ಆದರೆ ಎರಡನೇ ದಿನ ಆ ಅಬ್ಬರ ಕಾಣಲಿಲ್ಲ. ಹಾಗಿದ್ದರೆ, ಎರಡನೇ ದಿನ ಅಧಿಕ ಮೊತ್ತ ಪಡೆದ ಟಾಪ್ 5 ಆಟಗಾರರು ಯಾರು ಎಂಬುದನ್ನು ನೋಡುವುದಾದರೆ..

1 / 6
ಐಪಿಎಲ್ ಮೆಗಾ ಹರಾಜಿಗೆ ಅದ್ದೂರಿ ತೆರೆ ಬಿದ್ದಿದೆ. ಎಲ್ಲಾ ತಂಡಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸುವುಲ್ಲಿ ಯಶಸ್ವಿಯಾಗಿದೆ. ಹರಾಜಿನ ಮೊದಲ ದಿನ ಕೆಲವು ಆಟಗಾರರಿಗೆ 20 ಕೋಟಿ ಗೂ ಅಧಿಕ ಮೊತ್ತ ನೀಡಲಾಗಿತ್ತು. ಆದರೆ ಎರಡನೇ ದಿನ ಆ ಅಬ್ಬರ ಕಾಣಲಿಲ್ಲ. ಹಾಗಿದ್ದರೆ, ಎರಡನೇ ದಿನ  ಅಧಿಕ ಮೊತ್ತ ಪಡೆದ ಟಾಪ್ 5 ಆಟಗಾರರು ಯಾರು ಎಂಬುದನ್ನು ನೋಡುವುದಾದರೆ..

2 / 6
ಟೀಂ ಇಂಡಿಯಾದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಎರಡನೇ ದಿನ ಅಧಿಕ ಮೊತ್ತ ಪಡೆದ ಆಟಗಾರನಾಗಿದ್ದಾರೆ. ಈ ಅನುಭವಿ ವೇಗಿಗೆ ಆರ್​ಸಿಬಿ ಫ್ರಾಂಚೈಸಿ 10.75 ಕೋಟಿ ನೀಡಿ ತನ್ನ ತಂಡಕ್ಕೆ ಸೇರಿಸಿಕೊಂಡಿತು.

3 / 6
ಕಳೆದ ಬಾರಿ ಚೆನ್ನೈ ಸೂಪರ್​ಕಿಂಗ್ಸ್ ತಂಡದ ಪರ ಆಡಿದ್ದ ಆಲ್‌ರೌಂಡರ್ ದೀಪಕ್ ಚಹಾರ್, ಮುಂದಿನ ಆವೃತ್ತಿಯಿಂದ ಮುಂಬೈ ಇಂಡಿಯನ್ಸ್ ತಂಡದ ಪರ ಆಡಲಿದ್ದು, ಅವರಿಗೆ 9.25 ಕೋಟಿ ರೂ. ನೀಡಿ ಖರೀದಿಸುವಲ್ಲಿ ಮುಂಬೈ ಯಶಸ್ವಿಯಾಯಿತು.

4 / 6
ಎರಡನೇ ದಿನ ಅಧಿಕ ಮೊತ್ತಕ್ಕೆ ಸೇಲ್ ಆದ ಮೂರನೇ ಆಟಗಾರನಾಗಿ ಪೈಕಿ ಟೀಂ ಇಂಡಿಯಾದ ಮತ್ತೊಬ್ಬ ಯುವ ಬೌಲರ್ ಆಕಾಶ್ ದೀಪ್ ಸೇರಿದ್ದಾರೆ. ಕಳೆದ ಬಾರಿ ಆರ್​ಸಿಬಿ ಪರ ಆಡಿದ್ದ ಆಕಾಶ್​ರನ್ನು ಲಕ್ನೋ ಸೂಪರ್​ಜೈಂಟ್ಸ್ 8 ಕೋಟಿ ರೂ. ನೀಡಿ ಖರೀದಿಸಿತು.

5 / 6
ಟೀಂ ಇಂಡಿಯಾದ ಮತ್ತೊಬ್ಬ ವೇಗದ ಬೌಲರ್ ಮುಖೇಶ್ ಕುಮಾರ್ ಅವರನ್ನು 8 ಕೋಟಿ ರೂ,ಗೆ  ಆರ್​​ಟಿಎಮ್ ಕಾರ್ಡ್​ ಬಳಸಿ ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಮುಂಬೈ ಯಶಸ್ವಿಯಾಯಿತು.

6 / 6
ದಕ್ಷಿಣ ಆಫ್ರಿಕಾದ ಸ್ಟಾರ್ ಆಲ್‌ರೌಂಡರ್ ಮಾರ್ಕೋ ಯಾನ್ಸನ್​ ಅವರನ್ನು 7 ಕೋಟಿ ರೂ. ನೀಡಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ತನ್ನ ತೆಕ್ಕೆಗೆ ಹಾಕಿಕೊಂಡಿತು.