IPL Winners List: 14 ಸೀಸನ್ ಐಪಿಎಲ್ನಲ್ಲಿ 6 ತಂಡಗಳು ಚಾಂಪಿಯನ್
TV9 Web | Updated By: ಝಾಹಿರ್ ಯೂಸುಫ್
Updated on:
Mar 21, 2022 | 3:31 PM
IPL Winners List from 2008 to 2021: ಇನ್ನು ಕಳೆದ 14 ಸೀಸನ್ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ರೆ, ಚೆನ್ನೈ ಸೂಪರ್ ಕಿಂಗ್ಸ್ 4 ಬಾರಿ ಟ್ರೋಫಿಗೆ ಮುತ್ತಿಕ್ಕಿದೆ.
1 / 16
ರಂಗು ರಂಗಿನ ಕ್ರಿಕೆಟ್ ಟೂರ್ನಿ ಐಪಿಎಲ್ನ ಮತ್ತೊಂದು ಸೀಸನ್ ರಂಗೇರಲು ಇನ್ನು ದಿನಗಳು ಮಾತ್ರ ಉಳಿದಿವೆ. ಈಗಾಗಲೇ 14 ಸೀಸನ್ ಮುಗಿದಿದ್ದು, ಇದೀಗ 15 ಸೀಸನ್ನಲ್ಲಿನ ಚಾಂಪಿಯನ್ ಪಟ್ಟಕ್ಕಾಗಿ 10 ಸೆಣಸಾಡಲಿದೆ. ಈ ಬಾರಿಯ ಲೀಗ್ ಹಂತದ ಪಂದ್ಯಗಳು ಮಹಾರಾಷ್ಟ್ರದಲ್ಲಿ ನಡೆಯಲಿದೆ. ಅದರಂತೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿನ 20 ಪಂದ್ಯಗಳು, ಬ್ರಬೋರ್ನ್ ಸ್ಟೇಡಿಯಂ (CCI)ನಲ್ಲಿ 15 ಪಂದ್ಯಗಳು, ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ 20 ಪಂದ್ಯಗಳು ಹಾಗೂ ಪುಣೆಯ ಎಂಸಿಎ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ 15 ಪಂದ್ಯಗಳು ನಡೆಯಲಿದೆ.
2 / 16
ಇನ್ನು ಕಳೆದ 14 ಸೀಸನ್ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ರೆ, ಚೆನ್ನೈ ಸೂಪರ್ ಕಿಂಗ್ಸ್ 4 ಬಾರಿ ಟ್ರೋಫಿಗೆ ಮುತ್ತಿಕ್ಕಿದೆ. ಹಾಗೆಯೇ ಕೆಕೆಆರ್ 2 ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಹಾಗಿದ್ರೆ ಐಪಿಎಲ್ನಲ್ಲಿ ಇದುವರೆಗೆ ಚಾಂಪಿಯನ್ ಆಗಿ ಹೊರಹೊಮ್ಮಿದ ತಂಡಗಳಾವುವು ಎಂದು ನೋಡೋಣ....
3 / 16
2021: ಚೆನ್ನೈ ಸೂಪರ್ ಕಿಂಗ್ಸ್
4 / 16
2020: ಮುಂಬೈ ಇಂಡಿಯನ್ಸ್
5 / 16
2019: ಮುಂಬೈ ಇಂಡಿಯನ್ಸ್
6 / 16
2018: ಚೆನ್ನೈ ಸೂಪರ್ ಕಿಂಗ್ಸ್
7 / 16
2017: ಮುಂಬೈ ಇಂಡಿಯನ್ಸ್
8 / 16
2016: ಸನ್ರೈಸರ್ಸ್ ಹೈರದಾಬಾದ್
9 / 16
2015: ಮುಂಬೈ ಇಂಡಿಯನ್ಸ್
10 / 16
2014: ಕೊಲ್ಕತ್ತಾ ನೈಟ್ ರೈಡರ್ಸ್
11 / 16
2013: ಮುಂಬೈ ಇಂಡಿಯನ್ಸ್
12 / 16
2012: ಕೊಲ್ಕತ್ತಾ ನೈಟ್ ರೈಡರ್ಸ್
13 / 16
2011: ಚೆನ್ನೈ ಸೂಪರ್ ಕಿಂಗ್ಸ್
14 / 16
2010: ಚೆನ್ನೈ ಸೂಪರ್ ಕಿಂಗ್ಸ್
15 / 16
2009: ಡೆಕ್ಕನ್ ಚಾರ್ಜರ್ಸ್
16 / 16
2008: ರಾಜಸ್ಥಾನ್ ರಾಯಲ್ಸ್