ಅಷ್ಟೇ ಅಲ್ಲದೆ ಈ ಬಾರಿಯಾದರೂ ಅತೀ ದೂರದ ಸಿಕ್ಸ್ ದಾಖಲೆಯನ್ನು ಮುರಿಯಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಐಪಿಎಲ್ನಲ್ಲಿ ಅತ್ಯಂತ ದೂರ ಸಿಕ್ಸ್ ಸಿಡಿಸಿದ್ದು ಸೌತ್ ಆಫ್ರಿಕಾ ಆಟಗಾರ. ಅದು ಕೂಡ 2008 ರಲ್ಲಿ. ಚೊಚ್ಚಲ ಐಪಿಎಲ್ನಲ್ಲಿ ಬರೆದ ಈ ದಾಖಲೆಯನ್ನು ಕಳೆದ 13 ಸೀಸನ್ಗಳಿಂದ ಯಾರಿಂದಲೂ ಮುರಿಯಲಾಗಲಿಲ್ಲ ಎಂಬುದು ವಿಶೇಷ. ಹಾಗಿದ್ರೆ ಐಪಿಎಲ್ನಲ್ಲಿ ಅತೀ ದೂರದ ಸಿಕ್ಸ್ ಸಿಡಿಸಿದ ಟಾಪ್ 10 ಬ್ಯಾಟ್ಸ್ಮನ್ಗಳು ಯಾರೆಲ್ಲಾ ಎಂದು ನೋಡುವುದಾದರೆ....