AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL Records: ಐಪಿಎಲ್​ನಲ್ಲಿ ಅತೀ ದೂರದ ಸಿಕ್ಸ್​ ಸಿಡಿಸಿದ ಬ್ಯಾಟ್ಸ್​ಮನ್ ಯಾರು ಗೊತ್ತೇ?

IPL 2022: ಚೊಚ್ಚಲ ಐಪಿಎಲ್​ನಲ್ಲಿ ಬರೆದ ಈ ದಾಖಲೆಯನ್ನು ಕಳೆದ 13 ಸೀಸನ್​ಗಳಿಂದ ಯಾರಿಂದಲೂ ಮುರಿಯಲಾಗಲಿಲ್ಲ ಎಂಬುದು ವಿಶೇಷ. ಹಾಗಿದ್ರೆ ಐಪಿಎಲ್​ನಲ್ಲಿ ಅತೀ ದೂರದ ಸಿಕ್ಸ್ ಸಿಡಿಸಿದ ಟಾಪ್ 10 ಬ್ಯಾಟ್ಸ್​ಮನ್​ಗಳು ಯಾರೆಲ್ಲಾ ಎಂದು ನೋಡುವುದಾದರೆ...

TV9 Web
| Edited By: |

Updated on: Mar 21, 2022 | 6:50 PM

Share
Ipl ಅಬ್ಬರ ಶುರುವಾಗಲು ಇನ್ನು ದಿನಗಳು ಮಾತ್ರ ಉಳಿದಿವೆ. ಈ ಬಾರಿ ತಂಡಗಳಿರುವ ಕಾರಣ ಸಿಕ್ಸ್​-ಫೋರ್​ಗಳ ಸಂಖ್ಯೆ ಕೂಡ ಹೆಚ್ಚಾಗಲಿದೆ. ಅದರಲ್ಲೂ ಮುಂಬೈನಲ್ಲೇ ಲೀಗ್ ಹಂತದ ಪಂದ್ಯಗಳು ನಡೆಯುವುದರಿಂದ ಅಭಿಮಾನಿಗಳು ಸಿಕ್ಸ್​ಗಳ ಸುರಿಮಳೆಯನ್ನು ಎದುರು ನೋಡುತ್ತಿದ್ದಾರೆ.

1 / 12
 ಅಷ್ಟೇ ಅಲ್ಲದೆ ಈ ಬಾರಿಯಾದರೂ ಅತೀ ದೂರದ ಸಿಕ್ಸ್​ ದಾಖಲೆಯನ್ನು ಮುರಿಯಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಐಪಿಎಲ್​ನಲ್ಲಿ ಅತ್ಯಂತ ದೂರ ಸಿಕ್ಸ್​ ಸಿಡಿಸಿದ್ದು ಸೌತ್ ಆಫ್ರಿಕಾ ಆಟಗಾರ. ಅದು ಕೂಡ 2008 ರಲ್ಲಿ. ಚೊಚ್ಚಲ ಐಪಿಎಲ್​ನಲ್ಲಿ ಬರೆದ ಈ ದಾಖಲೆಯನ್ನು ಕಳೆದ 13 ಸೀಸನ್​ಗಳಿಂದ ಯಾರಿಂದಲೂ ಮುರಿಯಲಾಗಲಿಲ್ಲ ಎಂಬುದು ವಿಶೇಷ. ಹಾಗಿದ್ರೆ ಐಪಿಎಲ್​ನಲ್ಲಿ ಅತೀ ದೂರದ ಸಿಕ್ಸ್ ಸಿಡಿಸಿದ ಟಾಪ್ 10 ಬ್ಯಾಟ್ಸ್​ಮನ್​ಗಳು ಯಾರೆಲ್ಲಾ ಎಂದು ನೋಡುವುದಾದರೆ....

2 / 12
 10- ಮಹೇಂದ್ರ ಸಿಂಗ್ ಧೋನಿ (CSK-2009)- 115 ಮೀಟರ್

3 / 12
9- ಬೆನ್ ಕಟಿಂಗ್ (SRH-2016)- 117 ಮೀಟರ್

9- ಬೆನ್ ಕಟಿಂಗ್ (SRH-2016)- 117 ಮೀಟರ್

4 / 12
8- ಗೌತಮ್ ಗಂಭೀರ್ (KKR- 2017)- 117 ಮೀಟರ್

8- ಗೌತಮ್ ಗಂಭೀರ್ (KKR- 2017)- 117 ಮೀಟರ್

5 / 12
 7- ರಾಸ್ ಟೇಲರ್ (RCB- 2008)- 119 ಮೀಟರ್

7- ರಾಸ್ ಟೇಲರ್ (RCB- 2008)- 119 ಮೀಟರ್

6 / 12
6- ಯುವರಾಜ್ ಸಿಂಗ್ (KXIP- 2009)- 119 ಮೀಟರ್

7 / 12
5- ಕ್ರೀಸ್ ಗೇಲ್ (RCB- 2013)- 119 ಮೀಟರ್

5- ಕ್ರೀಸ್ ಗೇಲ್ (RCB- 2013)- 119 ಮೀಟರ್

8 / 12
4- ರಾಬಿನ್ ಉತ್ತಪ್ಪ (RCB- 2010)- 120 ಮೀಟರ್

9 / 12
3- ಆ್ಯಡಂ ಗಿಲ್​ಕ್ರಿಸ್ಟ್​ (KXIP- 2011)- 122 ಮೀಟರ್

10 / 12
2- ಪ್ರವೀಣ್ ಕುಮಾರ್ (KXIP- 2011)- 124 ಮೀಟರ್

11 / 12
1- ಅಲ್ಬಿ ಮೋರ್ಕೆಲ್ (CSK- 2008)- 125 ಮೀಟರ್

12 / 12
Web contact
Web contact

TV9 Kannada

Read More
Follow Us
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ

ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?

ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ

150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ

ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ

ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್

ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ

ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ

ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್

ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ