IPL 2026: ಗುಜರಾತ್ ಶಿಕ್ಷಣ ಸಚಿವರಿಗೆ POTM ಪ್ರಶಸ್ತಿ ಅರ್ಪಿಸಿದ ರವೀಂದ್ರ ಜಡೇಜಾ
Ravindra Jadeja's IPL Man of the Match: 2026ರ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ vs ಲಕ್ನೋ ಸೂಪರ್ ಜೈಂಟ್ಸ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಅವರ ಅದ್ಭುತ ಆಲ್ರೌಂಡರ್ ಪ್ರದರ್ಶನದಿಂದ ರಾಜಸ್ಥಾನ್ ತಂಡ ಗೆದ್ದಿತು. ಈ ಪ್ರಮುಖ ಗೆಲುವಿಗೆ ಜಡೇಜಾ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು. ಈ ಪ್ರಶಸ್ತಿಯನ್ನು ತಮ್ಮ ಪತ್ನಿ, ಗುಜರಾತ್ ಶಿಕ್ಷಣ ಸಚಿವೆ ರಿವಾಬಾ ಜಡೇಜಾ ಅವರಿಗೆ ಜಡೇಜಾ ಅರ್ಪಿಸಿದರು. ಪಂದ್ಯಕ್ಕೂ ಮುನ್ನ ರಿವಾಬಾ ಜಡೇಜಾ, ರವೀಂದ್ರ ಜಡೇಜಾ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಭವಿಷ್ಯ ನುಡಿದಿದ್ದರು.

1 / 6

2 / 6

3 / 6

4 / 6

5 / 6

6 / 6
Follow Us




