Prithvi Shaw-Nidhi Tapadia: ರೋಮ್ಯಾಂಟಿಕ್ ಫೋಟೋ ಶೇರ್ ಮಾಡಿ ಆ ಬಳಿಕ ನಂದಲ್ಲ ಎಂದ ಪೃಥ್ವಿ ಶಾ

| Updated By: ಝಾಹಿರ್ ಯೂಸುಫ್

Updated on: Feb 14, 2023 | 6:35 PM

Prithvi Shaw - Nidhi Tapadia: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದ ಪೃಥ್ವಿ ಶಾಗೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಸಿಕ್ಕಿರಲಿಲ್ಲ.

1 / 6
ವಾಲೆಂಟೈನ್ಸ್ ದಿನದಂದು ಟೀಮ್ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ಅವರ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ತಮ್ಮ ಗರ್ಲ್​ಫ್ರೆಂಡ್ ತಪಾಡಿಯಾ ಜೊತೆಗಿನ ಈ ರೋಮ್ಯಾಂಟಿಕ್ ಚಿತ್ರವನ್ನು ಪ್ರೇಮಿಗಳ ದಿನದಂದು ಪೃಥ್ವಿ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದರು.

2 / 6
ಪ್ರಿಯತಮೆಗೆ ಮುತ್ತಿಕ್ಕಲು ಮುಂದಾಗುತ್ತಿರುವ ಈ ಫೋಟೋಗೆ ಹ್ಯಾಪಿ ವಾಲೆಂಟೈನ್ಸ್​ ಡೇ ಮೈ ವೈಫಿ ಎಂದು ಕ್ಯಾಪ್ಷನ್ ನೀಡಿದ್ದರು. ಈ ಚಿತ್ರವು ವೈರಲ್ ಆಗುತ್ತಿದ್ದಂತೆ ಪೃಥ್ವಿ ಶಾ ಡಿಲೀಟ್ ಮಾಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಗೆಳೆತಿ ಜೊತೆಗಿನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಲಾರಂಭಿಸಿತು.

3 / 6
ಇದೀಗ ಈ ಫೋಟೋ ಕುರಿತಾಗಿ ಸ್ಪಷ್ಟನೆ ನೀಡಿರುವ ಪೃಥ್ವಿ ಶಾ, ಯಾರೋ ನನ್ನ ಫೋಟೋಗಳನ್ನು ಎಡಿಟ್ ಮಾಡಿದ್ದಾರೆ. ಅಲ್ಲದೆ ನನ್ನ ಇನ್​ಸ್ಟಾ ಪುಟದಲ್ಲಿ ಹಾಕಲಾಗಿದೆ ಎಂದು ತೋರಿಸಿದ್ದಾರೆ. ಅದು ನಂದಲ್ಲ, ಈ ರೀತಿಯ ಎಲ್ಲಾ ಟ್ಯಾಗ್​ಗಳನ್ನು ಮತ್ತು ಸಂದೇಶಗಳನ್ನು ನಿರ್ಲಕ್ಷಿಸಿ ಎಂದು ಪೃಥ್ವಿ ಶಾ ಬರೆದುಕೊಂಡಿದ್ದಾರೆ.

4 / 6
ಇದಾಗ್ಯೂ ವೈರಲ್ ಪ್ರಿಯರು ಮಾತ್ರ ಪೃಥ್ವಿ ಶಾ ಅವರ ಮಾತುಗಳನ್ನು ನಂಬಲು ಸುತಾರಂ ತಯಾರಿಲ್ಲ. ಬದಲಾಗಿ ನಿಧಿ ತಪಾಡಿಯಾ ಡಿಲೀಟ್ ಮಾಡುವಂತೆ ಹೇಳಿದ್ರಾ? ಮನೆಯಲ್ಲಿ ಬೈದ್ರಾ?...ಗರ್ಲ್​ ಫ್ರೆಂಡ್ ಕೈಕೊಟ್ಲಾ...ಎಂಬಿತ್ಯಾದಿ ಪ್ರಶ್ನೆಗಳನ್ನು ಮುಂದಿಡುತ್ತಿದ್ದಾರೆ.

5 / 6
ಮಾಡೆಲ್ ಕಮ್ ನಟಿಯಾಗಿರುವ ನಿಧಿ ತಪಾಡಿಯಾ ಜೊತೆ ಪೃಥ್ವಿ ಶಾ ಹಲವು ತಿಂಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಈ ವರ್ಷಾರಂಭದಲ್ಲಿ ಈ ಜೋಡಿಯು ಜೊತೆಯಾಗಿ ಕಾಣಿಸಿಕೊಂಡಿದ್ದರು. ಇದೀಗ ವಾಲೆಂಟೈನ್ಸ್​ ದಿನದಂದೇ ನಟಿಯ ಜೊತೆಗಿನ ಪೃಥ್ವಿ ಶಾ ಅವರ ರೋಮ್ಯಾಂಟಿಕ್ ಫೋಟೋ ವೈರಲ್ ಆಗಿದೆ.

6 / 6

Published On - 6:35 pm, Tue, 14 February 23