IND vs ENG 2nd Test: ಟೆಸ್ಟ್ ಕ್ರಿಕೆಟಿಗೆ ಕಾಲಿಟ್ಟ ಆರ್ಸಿಬಿ ಹುಡುಗ: ರಜತ್ ಪಟಿದಾರ್ ಏನು ಮಾತನಾಡಿದ್ರು ನೋಡಿ
Rajat Patidar makes debut for India: ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ ಬದಲಿಗೆ ಬ್ಯಾಟ್ಸ್‌ಮನ್ ರಜತ್ ಪಟಿದಾರ್ ಟೆಸ್ಟ್ ಕ್ರಿಕೆಟಿಗೆ ಪದಾರ್ಪಣೆ ಮಾಡಿದ್ದಾರೆ.