Ravi Bishnoi: ಗೂಗ್ಲಿ, ಲೆಗ್ ಬ್ರೇಕ್ ಬೌಲಿಂಗ್ ಮೂಲಕ ದಾಖಲೆ ಬರೆದ ರವಿ ಬಿಷ್ಣೋಯ್
India vs West Indies 1st T20: 11ನೇ ಓವರ್ನಲ್ಲಿ ರೋಸ್ಟನ್ ಚೇಸ್ ಅವರನ್ನು ಎಲ್ಬಿ ಬಲೆಗೆ ಬೀಳಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ತಮ್ಮ ವಿಕೆಟ್ ಖಾತೆ ತೆರೆದರು.
Published On - 9:07 pm, Wed, 16 February 22