5 ಲಕ್ಷಕ್ಕೂ ಅಧಿಕ ಮೊತ್ತಕ್ಕೆ ಹರಾಜಾದ ಶುಭ್ಮನ್ ಗಿಲ್ ಟೆಸ್ಟ್ ಜೆರ್ಸಿ
Shubman Gill Test Jersey: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಶುಭ್ಮನ್ ಗಿಲ್ ಅವರ ಜೆರ್ಸಿ 5.41 ಲಕ್ಷ ರೂಪಾಯಿಗಳಿಗೆ ದತ್ತಿ ಹರಾಜಿನಲ್ಲಿ ಮಾರಾಟವಾಗಿದೆ. ಈ ಹರಾಜಿನಿಂದ ಬಂದ ಹಣವನ್ನು ರುತ್ ಸ್ಟ್ರಾಸ್ ಫೌಂಡೇಶನ್‌ಗೆ ನೀಡಲಾಗುತ್ತದೆ. ಗಿಲ್ ಜೊತೆಗೆ ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಅವರ ಜೆರ್ಸಿಗಳು ಕೂಡ ಉತ್ತಮ ಬೆಲೆಗೆ ಮಾರಾಟವಾಗಿವೆ. ಈ ಹರಾಜು ಜುಲೈ 10 ರಿಂದ 27 ರವರೆಗೆ ನಡೆಯಿತು.

1 / 6

2 / 6

3 / 6

4 / 6

5 / 6

6 / 6
Follow Us




