Retirement: 8 ವರ್ಷಗಳ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್..!

| Updated By: ಪೃಥ್ವಿಶಂಕರ

Updated on: Jul 08, 2022 | 4:21 PM

Retirement: ಈ ಎಂಟು ವರ್ಷಗಳಲ್ಲಿ ಲಿಜೆಲ್ ಲೀ ತನ್ನ ದೇಶಕ್ಕಾಗಿ 182 ಪಂದ್ಯಗಳನ್ನು ಆಡಿದ್ದಾರೆ. ಈ 182 ಪಂದ್ಯಗಳಲ್ಲಿ, ಅವರ ಬ್ಯಾಟ್ 185 ಇನ್ನಿಂಗ್ಸ್‌ಗಳಲ್ಲಿ 5253 ರನ್ ಗಳಿಸಿತು.

1 / 5
ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ದಿಗ್ಗಜೆ ಲಿಜೆಲ್ಲೆ ಲೀ ಅಂತಾರಾಷ್ಟ್ರೀಯ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಲಿಜೆಲ್ಲೆ ತನ್ನ ವಿದಾಯದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಪ್ರಪಂಚದಾದ್ಯಂತ ಆಡುವ ದೇಶೀಯ ಟಿ20 ಲೀಗ್‌ಗಳಲ್ಲಿ ಭಾಗವಹಿಸುವುದನ್ನು ಮುಂದುವರಿಸುವುದಾಗಿ ಅವರು ಹೇಳಿಕೊಂಡಿದ್ದಾರೆ.

2 / 5
ಲಿಜೆಲ್ಲೆ ಲೀ ಎಂಟು ವರ್ಷಗಳ ಹಿಂದೆ 2013 ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬಾಂಗ್ಲಾದೇಶ ವಿರುದ್ಧ ಟಿ20ಗೆ ಪಾದಾರ್ಪಣೆ ಮಾಡಿದರು. ಅದೇ ಸಮಯದಲ್ಲಿ, ಅವರು ಕೆಲವು ದಿನಗಳ ನಂತರ ಈ ಪ್ರವಾಸದಲ್ಲಿ ತಮ್ಮ ODI ಪಾದಾರ್ಪಣೆಯನ್ನೂ ಸಹ ಮಾಡಿದರು. ಅಂದಿನಿಂದ, ಅವರು ತಮ್ಮ ದೇಶದ ಸ್ಟಾರ್ ಅನುಭವಿ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಟಿ20ಯಲ್ಲಿ ದಕ್ಷಿಣ ಆಫ್ರಿಕಾ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರೆ, ಜೊತೆಗೆ ODIಯನ್ನಿ ಎರಡನೇ ಸ್ಥಾನದಲ್ಲಿದ್ದಾರೆ.

3 / 5
Retirement: 8 ವರ್ಷಗಳ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್..!

4 / 5

5 / 5