T20 World Cup: 9 ಎಸೆತಗಳಲ್ಲಿ 42 ರನ್! ಇಂಗ್ಲೆಂಡ್ ವಿರುದ್ಧ ಅಬ್ಬರದ ಅರ್ಧಶತಕ ಸಿಡಿಸಿದ ಕನ್ನಡಿಗ ರಾಹುಲ್

| Updated By: ಪೃಥ್ವಿಶಂಕರ

Updated on: Oct 18, 2021 | 10:56 PM

T20 World Cup: ಕೆಎಲ್ ರಾಹುಲ್ ತನ್ನ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಹೊಡೆದರು. ಅರ್ಥಾತ್ ರಾಹುಲ್ 51 ರಲ್ಲಿ 42 ರನ್ ಗಳಿಸಿದ್ದು ಕೇವಲ ಸಿಕ್ಸರ್ ಮತ್ತು ಫೋರ್​ಗಳಿಂದ ಮಾತ್ರ.

1 / 5
2021 ರ ಟಿ 20 ವಿಶ್ವಕಪ್‌ನ ಮೊದಲ ಅಭ್ಯಾಸ ಪಂದ್ಯದಲ್ಲಿ, ಟೀಮ್ ಇಂಡಿಯಾದ ಆರಂಭಿಕ ಆಟಗಾರ ಕೆಎಲ್ ರಾಹುಲ್ ತಮ್ಮ ಚೊಚ್ಚಲ ವಿಶ್ವಕಪ್‌ ಪಂದ್ಯದಲ್ಲಿ ಬ್ಯಾಟಿಂಗ್ ಮೂಲಕ ಅಭಿಮಾನಿಗಳ ಹೃದಯ ಗೆದ್ದರು. ಈ ಸ್ಫೋಟಕ ಬಲಗೈ ಬ್ಯಾಟ್ಸ್‌ಮನ್ ಇಂಗ್ಲೆಂಡ್ ಬೌಲರ್‌ಗಳನ್ನು ಸರಿಯಾಗಿ ದಂಡಿಸಿದಲ್ಲದೆ 24 ಎಸೆತಗಳಲ್ಲಿ 51 ರನ್ ಗಳಿಸಿದರು. ರಾಹುಲ್ ಸ್ಟ್ರೈಕ್ ರೇಟ್ 200 ಕ್ಕಿಂತ ಹೆಚ್ಚಿತ್ತು.

2 / 5
ಕೆಎಲ್ ರಾಹುಲ್ ತನ್ನ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಹೊಡೆದರು. ಅರ್ಥಾತ್ ರಾಹುಲ್ 51 ರಲ್ಲಿ 42 ರನ್ ಗಳಿಸಿದ್ದು ಕೇವಲ ಸಿಕ್ಸರ್ ಮತ್ತು ಫೋರ್​ಗಳಿಂದ ಮಾತ್ರ. ಇಶಾನ್ ಕಿಶನ್ ಜೊತೆ ರಾಹುಲ್ 50 ಎಸೆತಗಳಲ್ಲಿ 82 ರನ್ ಸೇರಿಸಿದರು ಮತ್ತು ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾಕ್ಕೆ ಶೀಘ್ರ ಆರಂಭ ನೀಡಿದರು.

3 / 5
ಐಪಿಎಲ್ 2021 ರಲ್ಲೂ ಕೆಎಲ್ ರಾಹುಲ್ ಅದ್ಭುತ ಫಾರ್ಮ್‌ನಲ್ಲಿದ್ದರು. ಪಂಜಾಬ್ ಕಿಂಗ್ಸ್ ನಾಯಕ ಟೂರ್ನಿಯಲ್ಲಿ 13 ಪಂದ್ಯಗಳನ್ನು ಆಡಿದ್ದಾರೆ ಮತ್ತು 63 ಕ್ಕೂ ಅಧಿಕ ಸರಾಸರಿಯಲ್ಲಿ 626 ರನ್ ಗಳಿಸಿದ್ದಾರೆ. ಕೆಎಲ್ ರಾಹುಲ್ ಟಿ 20 ವಿಶ್ವಕಪ್​ನಲ್ಲೂ ಅದೇ ಫಾರ್ಮ್ ಮುಂದುವರಿಸಿದ್ದಾರೆ.

4 / 5
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 20 ಓವರ್​ಗಳಲ್ಲಿ 5 ವಿಕೆಟ್​ಗೆ 188 ರನ್ ಗಳಿಸಿತು. ಮೊಯೀನ್ ಅಲಿ 20 ಎಸೆತಗಳಲ್ಲಿ ಅಜೇಯ 43 ರನ್ ಗಳಿಸಿದರು. ಬೈರ್‌ಸ್ಟೊ 49 ರನ್ ಗಳಿಸಿದರು.

5 / 5