U19 T20 World Cup: ಅಬ್ಬಬ್ಬಾ.. 20 ಎಸೆತಗಳಲ್ಲಿ 80 ರನ್..! ಟಿ20 ವಿಶ್ವಕಪ್‌ನಲ್ಲಿ ಭಾರತದ ಹೆಣ್ಣು ಹುಲಿಯ ಅಬ್ಬರ!
U19 T20 World Cup: ಶ್ವೇತಾ ಇಡೀ ಇನ್ನಿಂಗ್ಸ್‌ನಲ್ಲಿ ಒಟ್ಟು 20 ಬೌಂಡರಿಗಳನ್ನು ಹೊಡೆದರು. ಅಂದರೆ ಅವರು ಬಾರಿಸಿದ 92 ರನ್‌ಗಳಲ್ಲಿ 80 ರನ್ಗಳು ಬೌಂಡರಿಗಳಿಂದಲೇ ಬಂದವು.
Published On - 11:13 am, Sun, 15 January 23