ವಿಶ್ವಕಪ್ನಲ್ಲಿ ಕಾಣಿಸಿಕೊಳ್ಳುತ್ತಿರುವ ಅಫ್ಘಾನಿಸ್ತಾನದ ಈ ಮಿಸ್ಟರಿ ಬ್ಯೂಟಿ ಯಾರು ಗೊತ್ತೇ?
Who Is Afghanistan Mystery Girl Wazhma Ayoubi: ಭಾರತ ಹಾಗೂ ಅಫ್ಘಾನಿಸ್ತಾನ ಪಂದ್ಯ ನಡೆಯುತ್ತಿದ್ದರೆ ಅಲ್ಲಿ ಇವರು ಹಾಜರಿರುತ್ತಾರೆ. ಇದರ ಹೆಸರು ವಾಜ್ಮಾ ಅಯೂಬಿ. ವಾಜ್ಮಾ ಉದ್ಯಮಿ, ರೂಪದರ್ಶಿ ಮತ್ತು ಕ್ರಿಕೆಟ್ ಅಭಿಮಾನಿ. ಮೂಲತಃ ಅಫ್ಘಾನ್ ದೇಶದವರಾದ ಇವರು ಅಫ್ಘಾನಿಸ್ತಾನ ತಂಡವನ್ನು ಹುರಿದುಂಬಿಸಲು ಭಾರತಕ್ಕೆ ಬಂದಿದ್ದಾರೆ.