IND vs AUS Day 5 Weather Forecast: ಭಾರತದ ಗೆಲುವಿಗೆ ಬೇಕು 280 ರನ್ಸ್: ರಣರೋಚಕ ಫೈನಲ್ ದಿನಕ್ಕೆ ಮಳೆಯ ಕಾಟ ಇದೆಯೇ?

WTC Final, IND vs AUS: ತುದಿಗಾಲಿನಲ್ಲಿ ನಿಲ್ಲಿಸಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದ ಕೊನೆಯ ದಿನಕ್ಕೆ ಮಳೆಯ ಕಾಟ ಇದೆಯೇ?. ಕೆನ್ನಿಂಗ್ಟನ್​ನ ಓವಲ್ ಮೈದಾನದ ಹವಾಮಾನ ವರದಿ ಏನಿದೆ ಎಂಬುದನ್ನು ನೋಡೋಣ.

Vinay Bhat
|

Updated on:Jun 11, 2023 | 11:18 AM

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯ ರೋಚಕತೆ ಸೃಷ್ಟಿಸಿದೆ. ಇಂದು ಕೊನೆಯ ದಿನವಾಗಿದ್ದು ಭಾರತದ ಗೆಲುವಿಗೆ 280 ರನ್​ಗಳು ಬೇಕಾಗಿದೆ. ಅತ್ತ ಆಸೀಸ್ ಗೆಲುವಿಗೆ ರೋಹಿತ್ ಪಡೆಯ 7 ವಿಕೆಟ್ ಕೀಳಬೇಕು.

1 / 6
ಹೀಗೆ ತುದಿಗಾಲಿನಲ್ಲಿ ನಿಲ್ಲಿಸಿರುವ ಈ ಪಂದ್ಯದ ಕೊನೆಯ ದಿನಕ್ಕೆ ಮಳೆಯ ಕಾಟ ಇದೆಯೇ?. ಕೆನ್ನಿಂಗ್ಟನ್​ನ ಓವಲ್ ಮೈದಾನದ ಹವಾಮಾನ ವರದಿ ಏನಿದೆ ಎಂಬುದನ್ನು ನೋಡೋಣ.

2 / 6
ಭಾನುವಾರದಂದು ಅಂತಿಮ ದಿನ ಜೋರಾಗಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಲಂಡನ್‌ನ ಅಕ್ಯುವೆದರ್‌ನ ಪ್ರಕಾರ, ಸ್ಥಳೀಯ ಕಾಲಮಾನ ಬೆಳಿಗ್ಗೆ 9 ಗಂಟೆಗೆ ಶೇ. 61 ರಷ್ಟು ಮಳೆಯಾಗುವ ಸಾಧ್ಯತೆಗಳಿವೆ. ಅದು 10 ಗಂಟೆ ಹೊತ್ತಿಗೆ ಶೇ. 49 ರಷ್ಟು ಮಳೆ ಇರಲಿದೆ ಎಂದು ಹೇಳಿದೆ.

3 / 6
3 ಗಂಟೆ ಹೊತ್ತಿಗೆ ಕೂಡ ಮಳೆ ಸುರಿಯಲಿದೆ. ಸಂಜೆ ಮಳೆಯ ಪ್ರಮಾಣ ಕಡಿಮಡ ಆಗಲಿದ್ದು ಶೇ. 2 ರಷ್ಟು ಇರಲಿದೆಯಂತೆ. ಒಂದುವೇಳೆ ಫೈನಲ್‌ ದಿನಕ್ಕೆ ಮಳೆ ಅಡ್ಡಿಪಡಿಸಿದರೆ ಕಳೆದ ವರ್ಷದ ಆವೃತ್ತಿಯಂತೆ, ಮಳೆ ಬಂದ ಸಮಯವನ್ನು ಸರಿದೂಗಿಸಲು ಮೀಸಲು ದಿನವನ್ನು ಇರಿಸಲಾಗಿದೆ.

4 / 6
ದ್ವಿತೀಯ ಇನ್ನಿಂಗ್ಸ್​ನಲ್ಲಿ ಆಸೀಸ್ 270 ರನ್​ಗೆ ಡಿಕ್ಲೇರ್ ಘೋಷಿಸಿ 444 ರನ್​ಗಳ ಟಾರ್ಗೆಟ್ ನೀಡಿತು. ಸದ್ಯ ಗುರಿ ಬೆನ್ನಟ್ಟಿರುವ ಟೀಮ್ ಇಂಡಿಯಾ ನಾಲ್ಕನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿದೆ.

5 / 6
ಭಾರತದ ಗೆಲುವಿಗೆ ಇನ್ನೂ 280 ರನ್​ಗಳ ಅವಶ್ಯಕತೆಯಿದ್ದು, 90 ಓವರ್​ಗಳು ನೀಡಲಾಗಿದೆ. ವಿರಾಟ್ ಕೊಹ್ಲಿ (ಅಜೇಯ 44) ಹಾಗೂ ಅಜಿಂಕ್ಯ ರಹಾನೆ (ಅಜೇಯ 20) ಕ್ರೀಸ್​ನಲ್ಲಿದ್ದಾರೆ.

6 / 6

Published On - 11:17 am, Sun, 11 June 23

Follow us
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ

ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು

ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?

ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!

ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!

ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ

ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್

ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ

ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ

ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು