AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Zim Afro T10 2023 Squads: ಝಿಮ್ ಆಫ್ರೊ ಲೀಗ್​ನ 5 ತಂಡಗಳು ಪ್ರಕಟ

Zim Afro T10 2023 Squads: ಭಾರತೀಯ ಕ್ರಿಕೆಟಿಗರಾದ ಯೂಸುಫ್ ಪಠಾಣ್, ರಾಬಿನ್ ಉತ್ತಪ್ಪ, ಇರ್ಫಾನ್ ಪಠಾಣ್, ಶ್ರೀಶಾಂತ್ಸೇರಿದಂತೆ ಕೆಲ ಸ್ಟಾರ್ ಆಟಗಾರರು ಹೊಸ ಲೀಗ್​ನಲ್ಲಿ ಕಣಕ್ಕಿಳಿಯಲು ಉತ್ಸುಕರಾಗಿದ್ದಾರೆ.

TV9 Web
| Edited By: |

Updated on: Jul 04, 2023 | 11:10 PM

Share
Zim Afro T10 2023 Squads: ಝಿಂಬಾಬ್ವೆಯಲ್ಲಿ ನಡೆಯಲಿರುವ ಝಿಮ್ ಆಫ್ರೊ ಟಿ10 ಲೀಗ್​ಗಾಗಿ 5 ತಂಡಗಳನ್ನು ಪ್ರಕಟಿಸಲಾಗಿದೆ. ವಿಶೇಷ ಎಂದರೆ ಈ ಹೊಸ ಲೀಗ್​ನಲ್ಲಿ ಯೂಸುಫ್ ಪಠಾಣ್, ಇಯಾನ್ ಮೊರ್ಗನ್, ಮೊಹಮ್ಮದ್ ಹಫೀಜ್ ಮತ್ತು ಪಾರ್ಥಿವ್ ಪಟೇಲ್ ಸೇರಿದಂತೆ ಒಟ್ಟು 75 ಅಂತಾರಾಷ್ಟ್ರೀಯ ಕ್ರಿಕೆಟ್ ತಾರೆಗಳು ಕಾಣಿಸಿಕೊಳ್ಳಲಿದ್ದಾರೆ.

1 / 7
ಅದರಲ್ಲೂ ಭಾರತೀಯ ಕ್ರಿಕೆಟಿಗರಾದ ಯೂಸುಫ್ ಪಠಾಣ್, ರಾಬಿನ್ ಉತ್ತಪ್ಪ, ಇರ್ಫಾನ್ ಪಠಾಣ್, ಶ್ರೀಶಾಂತ್, ಸ್ಟುವರ್ಟ್ ಬಿನ್ನಿ ಸೇರಿದಂತೆ ಕೆಲ ಸ್ಟಾರ್ ಆಟಗಾರರು ಹೊಸ ಲೀಗ್​ನಲ್ಲಿ ಕಣಕ್ಕಿಳಿಯಲು ಉತ್ಸುಕರಾಗಿದ್ದಾರೆ. ಅದರಂತೆ ಐದು ತಂಡಗಳಿಗೆ ಆಯ್ಕೆಯಾಗಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

2 / 7
ಡರ್ಬನ್ ಖಲಂದರ್ಸ್ ತಂಡ: ಆಸಿಫ್ ಅಲಿ, ಮೊಹಮ್ಮದ್ ಅಮೀರ್, ಜಾರ್ಜ್ ಲಿಂಡೆ, ಹಝರತುಲ್ಲಾ ಝಝೈ, ಟಿಮ್ ಸಿಫರ್ಟ್, ಸಿಸಂದಾ ಮಗಾಲಾ, ಹಿಲ್ಟನ್ ಕಾರ್ಟ್‌ರೈಟ್, ಮಿರ್ಜಾ ತಾಹಿರ್ ಬೇಗ್, ತಯಾಬ್ ಅಬ್ಬಾಸ್, ಕ್ರೇಗ್ ಎರ್‌ಡೈ ಚಾರ್ವಿನ್, ಟಿ. ಇವಾನ್ಸ್, ಕ್ಲೈವ್ ಮಡಾಂಡೆ, ನಿಕ್ ವೆಲ್ಚ್ ಮತ್ತು ಆಂಡ್ರೆ ಫ್ಲೆಚರ್.

3 / 7
ಕೇಪ್ ಟೌನ್ ಸ್ಯಾಂಪ್ ಆರ್ಮಿ ತಂಡ: ರಹಮಾನುಲ್ಲಾ ಗುರ್ಬಾಜ್, ಶಾನ್ ವಿಲಿಯಮ್ಸ್, ಭಾನುಕಾ ರಾಜಪಕ್ಸೆ, ಮಹೀಶ್ ತೀಕ್ಷಣ, ಶೆಲ್ಡನ್ ಕಾಟ್ರೆಲ್, ಕರೀಮ್ ಜನತ್, ಚಾಮಿಕಾ ಕರುಣಾರತ್ನೆ, ಪೀಟರ್ ಹಜ್ಲೋಗೌ, ಮ್ಯಾಥ್ಯೂ ಬ್ರೀಟ್ಜ್ಕೆ, ರಿಚರ್ಡ್ ನ್ಗರವ, ಝುವವೊ ಸೆಪಸ್, ಹಮಿಲ್ಟನ್ ಮಸಕದ್ಝ, ತದ್ಶ್ವಾನಿ ಮರುಮಣಿ, ತಿನಾಶೆ ಕಮುನಕೆವೆ, ಪಾರ್ಥಿವ್ ಪಟೇಲ್, ಮೊಹಮದ್ ಇರ್ಫಾನ್ ಮತ್ತು ಸ್ಟುವರ್ಟ್ ಬಿನ್ನಿ.

4 / 7
ಹರಾರೆ ಹರಿಕೇನ್ಸ್ ತಂಡ: ಇಯಾನ್ ಮೊರ್ಗನ್, ಮೊಹಮ್ಮದ್ ನಬಿ, ಎವಿನ್ ಲೂಯಿಸ್, ರಾಬಿನ್ ಉತ್ತಪ್ಪ, ಡೊನೊವನ್ ಫೆರೈರಾ, ಶಹಜವಾಜ್ ದಹಾನಿ, ಡುವಾನ್ ಜಾನ್ಸೆನ್, ಸಮಿತ್ ಪಟೇಲ್, ಕೆವಿನ್ ಕೊಥೆಗೋಡ, ಕ್ರಿಸ್ಟೋಫರ್ ಎಂಪೋಫು, ರೆಗಿಸ್ ಚಕಬ್ವಾ, ಲ್ಯೂಕ್ ಜೊನ್ವೆ, ಬ್ರಾಂಡನ್ ಮಾವುಟಾ, ತಶಿಂಗಾ ಮುಶಿವಾ, ಇರ್ಫಾನ್ ಪಠಾಣ್, ಖಾಲಿದ್ ಶಾ, ಎಸ್​ ಶ್ರೀಶಾಂತ್.

5 / 7
ಬುಲವಾಯೊ ಬ್ರೇವ್ಸ್ ತಂಡ: ಸಿಕಂದರ್ ರಾಝ, ತಸ್ಕಿನ್ ಅಹ್ಮದ್, ಆಷ್ಟನ್ ಟರ್ನರ್, ಟೈಮಲ್ ಮಿಲ್ಸ್, ತಿಸಾರಾ ಪೆರೆರಾ, ಬೆನ್ ಮೆಕ್‌ಡರ್ಮಾಟ್, ಬ್ಯೂ ವೆಬ್‌ಸ್ಟರ್, ಪ್ಯಾಟ್ರಿಕ್ ಡೊಲೆಯ್, ಕೊಬೆ ಹೆರ್ಫ್ಟ್, ರಯಾನ್ ಬರ್ಲ್, ಟಿಮಿಸೆನ್ ಮರುಮಾ, ಜಾಯ್ಲಾರ್ಡ್ ಗುಂಬಿ, ಇನೋಸೆಂಟ್ ಕೈಯಾ, ಫರಾಜ್ ಅಕ್ರಂ ಮತ್ತು ಮುಜೀಬ್ ಉರ್ ರೆಹಮಾನ್.

6 / 7
ಜೋಹಾನ್ಸ್‌ಬರ್ಗ್ ಬಫಲೋಸ್ ತಂಡ: ಮುಶ್ಫಿಕರ್ ರಹೀಮ್, ಒಡಿಯನ್ ಸ್ಮಿತ್, ಟಾಮ್ ಬ್ಯಾಂಟನ್, ಯೂಸುಫ್ ಪಠಾಣ್, ವಿಲ್ ಸ್ಮೀಡ್, ನೂರ್ ಅಹ್ಮದ್, ರವಿ ಬೋಪರ, ಉಸ್ಮಾನ್ ಶಿನ್ವಾರಿ, ಜೂನಿಯರ್ ದಲಾ, ಬ್ಲೆಸಿಂಗ್ ಮುಜರಾಬಾನಿ, ವೆಲ್ಲಿಂಗ್ಟನ್ ಮಸಕಡ್ಜಾ, ವೆಸ್ಲಿ ಮಾಧೆವೆರೆ, ವಿಕ್ಟರ್ ನ್ಯುಚಿ, ಮಿಲ್ಟನ್ ಶುಂಬಾ, ಮೊಹಮ್ಮದ್ ಹಫೀಜ್ ಮತ್ತು ರಾಹುಲ್ ಚೋಪ್ರಾ.

7 / 7
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ

ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು

ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ

ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು

ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?

ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ

ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ

ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು

ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ

ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ