ಮಳೆಯ ಆರ್ಭಟ ಮಧ್ಯೆ ದೇವಿರಮ್ಮನನ್ನು ನೋಡಲು ಕಿಕ್ಕಿರಿದು ಬಂದ ಭಕ್ತರು: ಇಲ್ಲಿವೆ ಫೋಟೋಸ್​​

Updated By: ಭಾವನಾ ಹೆಗಡೆ

Updated on: Oct 19, 2025 | 10:17 AM

ಕಾಫಿನಾಡಿನ ಪಶ್ಚಿಮ ಘಟ್ಟಗಳ ಸಾಲು ಮಲೆನಾಡು ಭಾಗದಲ್ಲಿ ಮಳೆ ಆರ್ಭಟ ಆರಂಭವಾಗಿದೆ. ಆದರೂ ಸಮುದ್ರ ಮಟ್ಟದಿಂದ 6 ಸಾವಿರ ಅಡಿ ಎತ್ತರದ ಬೆಟ್ಟವನ್ನೇರಿ ಕುಳಿತಿರುವ, ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ದೇವಿರಮ್ಮನನ್ನು ನೋಡಲು ಜನರು ಕಾತುರದಿಂದಿದ್ದಾರೆ. ಈ ಬಾರಿ ಎರಡು ದಿನ ಅವಕಾಶವಿದ್ದು, ರಾತ್ರಿ ಬೆಟ್ಟವನ್ನೇರೋಕೆ ನಿರ್ಬಂಧ ಹೇರಲಾಗಿದೆ.

1 / 5

2 / 5
ಈ ಬಾರಿ ಎರಡು ದಿನ , ಅಂದರೆ ಅಕ್ಟೋಬರ್ 19 ಅಕ್ಟೋಬರ್ 20 ಎರಡು ದಿನ ಬರಿಗಾಲಿನಲ್ಲಿ ಬೆಟ್ಟವನ್ನು ಏರಿ ಬೆಟ್ಟದ ತಾಯಿ ದೇವಿರಮ್ಮನ ದರ್ಶನ ಮಾಡಲು ಮಲ್ಲೇನಹಳ್ಳಿ ದೇವಿರಮ್ಮ ದೇವಸ್ಥಾನ ಸಮಿತಿ ಅವಕಾಶ ಮಾಡಿಕೊಟ್ಟಿದೆ.

3 / 5
ಆದರೆ ರಾತ್ರಿ ಸಮಯದಲ್ಲಿ ಬೆಟ್ಟವನ್ನು ಏರಲು ಭಕ್ತರಿಗೆ ನಿರ್ಬಂಧ ಹೇರಿದೆ. ಹವಾಮಾನ ಇಲಾಖೆ ಭಾರಿ ಮಳೆಯಾಗುವ ಸೂಚನೆ ನೀಡಿದ್ದು, ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ದೇವಿರಮ್ಮ ಬೆಟ್ಟದಲ್ಲಿ ಭಾರಿ ಮಳೆಯಾಗುತ್ತಿದೆ. ಮುಂಜಾಗ್ರತಾ ಕ್ರಮಗಳೊಂದಿಗೆ ಜಿಲ್ಲಾಡಳಿತದ ಆದೇಶದಂತೆ  ಬೆಟ್ಟ ಏರುವಂತೆ ಭಕ್ತರಿಗೆ ಮನವಿ ಮಾಡಿದೆ.

4 / 5
 ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವ ಉದ್ದೇಶದಿಂದಲೇ ದೇವರಮ್ಮನ ಅಪ್ಪಣೆ ಕೇಳಿ ಎರಡು ದಿನ ಅವಕಾಶವನ್ನ ಕಲ್ಪಿಸಲಾಗಿತ್ತು. ಆದರೆ ಈ ವರ್ಷ ಪಶ್ಚಿಮ ಘಟ್ಟಗಳ ಸಾಲು ಮಳೆಯ ಅಬ್ಬರ ಹೆಚ್ಚಿದೆ ಮಲ್ಲೇನಹಳ್ಳಿಯ ಬೆಂಡಿಗ ಬೆಟ್ಟಗಳ ಸಾಲುಗಳಲ್ಲೂ ಕೂಡ ಮಳೆಯಾಗುತ್ತಿದೆ. ಅತಿ ಹೆಚ್ಚು ಬೆಟ್ಟ ಪ್ರದೇಶದಲ್ಲಿ ಜಾರಿಕೆಯಿದ್ದು,  ರಾತ್ರಿ ಸಮಯ ಕಷ್ಟ ಅಗುತ್ತೇ ಭಕ್ತರಿಗೆ ಹೀಗಾಗಿಯೇ ನಿರ್ಬಂಧ ಮಾಡಲಾಗಿದೆ.

5 / 5
ಅಕ್ಟೋಬರ್ 19 ರಂದು  ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆ ಹಾಗೂ 20 ರಂದು ಬೆಳಗ್ಗೆ 6 ರಿಂದ ಸಂಜೆ 3 ಗಂಟೆಯವರೆಗೂ ಮಾತ್ರ ಅವಕಾಶ ನೀಡಲಾಗಿದೆ. ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿ ಅಲ್ಲಿನ ಸ್ಥಿತಿ ಅನುಗುಣವಾಗಿ ಕ್ರಮ ವಹಿಸಲಾಗಿದೆ.