
‘ಬಿಗ್ ಬಾಸ್ ಕನ್ನಡ ಸೀಸನ್ 8’ರಲ್ಲಿ ದಿವ್ಯಾ ಉರುಡುಗ ಅವರು ಸಾಕಷ್ಟು ಗಮನ ಸೆಳೆದಿದ್ದರು. ಅವರು ಎರಡನೇ ರನ್ನರ್ಅಪ್ ಆಗಿ ಆಟ ಪೂರ್ಣಗೊಳಿಸಿದ್ದರು. ಈ ಸೀಸನ್ಗೆ ಮರಳಿ ಬಂದಿದ್ದಾರೆ.

ದಿವ್ಯಾ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಹಳೆಯ ಜೋಶ್ನಲ್ಲೇ ಅವರು ಆಟ ಆಡುತ್ತಿದ್ದಾರೆ.

ದಿವ್ಯಾ ಉರುಡುಗ ಅವರು ಟಾಸ್ಕ್ಗಳ ವಿಚಾರದಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ಅವರು ಹಲವು ಟಾಸ್ಕ್ಗಳನ್ನು ಗೆಲ್ಲುತ್ತಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಅವರು ಕೂದಲೆಳೆ ಅಂತರದಲ್ಲಿ ಸೋತಿದ್ದರು.

ದಿವ್ಯಾ ಹಾಗೂ ಅರವಿಂದ್ ಕೆಪಿ ಮಧ್ಯೆ ಸೀಸನ್ 8ರಲ್ಲಿ ಪ್ರೀತಿ ಬೆಳೆದಿತ್ತು. ಹೀಗಾಗಿ, ಇಬ್ಬರೂ ಸಾಕಷ್ಟು ಹೈಲೈಟ್ ಆದರು.

ದಿವ್ಯಾ ಉರುಡುಗ