
ಹೆಚ್ಚಿನ ಪ್ರಮಾಣದ ಪಾದರಸವನ್ನು ಹೊಂದಿರುವ ಮೀನುಗಳ ಸೇವನೆ ಬೇಡ. ಈ ರೀತಿಯ ಮೀನು ಗರ್ಭಾವಸ್ಥೆಯಲ್ಲಿ ನಿಮ್ಮ ಭ್ರೂಣಕ್ಕೆ ಹಾನಿ ಮಾಡುತ್ತದೆ.

ಸಂಸ್ಕರಿಸಿದ ಮಾಂಸವನ್ನು ಸೇವಿಸಬೇಡಿ. ಸಂಸ್ಕರಿಸಿದ ಮಾಂಸವನ್ನು ಬಳಸಿದ ಯಾವುದೇ ಆಹಾರವನ್ನು ಸೇವಿಸಬೇಡಿ. ಬದಲಿಗೆ, ನೀವು ತಾಜಾ ಚಿಕನ್ ಸ್ಟ್ರಾ ಅಥವಾ ಮಟನ್ ಕರಿ ತಿನ್ನಬಹುದು.



