ಚಯಾಪಚಯ ಕ್ರಿಯೆ ಸರಿಪಡಿಸಿಕೊಳ್ಳಲು ಈ ಕ್ರಮ ಪಾಲಿಸಿ

ದೇಹ ಸದೃಢವಾಗಿರಲು ತಿಂದ ಆಹಾರ ಜೀರ್ಣವಾಗಬೇಕು ಆಗಮಾತ್ರ ದೇಹಕ್ಕೆ ಶಕ್ತಿ ಸಿಗುತ್ತದೆ. ಅದಕ್ಕೆ ಚಯಾಪಚಯ ಕ್ರಿಯೆ ಸರಿಯಾಗಿರಬೇಕು. ಈ ಕ್ರಮಗಳನ್ನು ಪಾಲಿಸಿದರೆ ಚಯಾಪಯ ಕ್ರಿಯೆ ಉತ್ತಮಗೊಳ್ಳಲಿದೆ.

TV9 Web
| Updated By: Pavitra Bhat Jigalemane

Updated on: Mar 13, 2022 | 10:42 AM

ದೇಹದಲ್ಲಿ ಚಯಾಪಯ ಕ್ರಿಯೆ ಅತಿ ಮುಖ್ಯವಾದದ್ದು, ತಿಂದ ಆಹಾರ ಸರಿಯಾಗಿ ಜೀರ್ಣವಾದರೆ ಮಾತ್ರ ದೇಹಕ್ಕೆ ಶಕ್ತಿ ದೊರೆಯುತ್ತದೆ. ಆದ್ದರಿಂದ ಜೀರ್ಣಶಕ್ಇ ಉತ್ತಮಗೊಳ್ಳಲು ಈ ಕ್ರಮಗಳನ್ನು ಪಾಲಿಸಿ

1 / 5
ಉಪವಾಸ: ದೇಹದಲ್ಲಿನ ನಿರುಪಯುಕ್ತ ವಸ್ತುಗಳನ್ನು ತೆಗೆದುಹಾಕಲು ಕೆಲವರು ಉಪವಾಸ ಮಾಡುತ್ತಾರೆ. ಆದರೆ ಅದರ ಅಗತ್ಯವಿಲ್ಲ, ಪ್ರತಿದಿನ ಸಂಜೆ 7 ಗಂಟೆಗೆ ಊಟ ಮಾಡಿ 2 ಗಂಟಗಳ ಬಳಿಕ ನಿದ್ದೆ ಮಾಡಿ.

2 / 5
ರಕ್ತದಲ್ಲಿನ ಸಕ್ಕರೆಯ ಹೆಚ್ಚಳವನ್ನು ನಿರ್ವಹಿಸಲು ನಿಮ್ಮ ಆಹಾರದಲ್ಲಿ ಕೊಬ್ಬನ್ನು ಹೆಚ್ಚಿಸಿ ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಕಡಿಮೆ ಮಾಡಿ. ಆದರೆ ನೀವು ಇದನ್ನು ಮಾಡುವ ಮೊದಲು, ನಿಮ್ಮ ದೇಹವು ಕೊಬ್ಬನ್ನು ಚೆನ್ನಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತದೆಯೇ ಎಂದು ಖಚಿತಪಡಿಸಿಕೊಳ್ಳಿ

3 / 5
ಚೆನ್ನಾಗಿ ನಿದ್ದೆ ಮಾಡಿ: ಇದರಿಂದ ದೇಹದಲ್ಲಿ ಚಯಾಪಯ ಕ್ರಿಯೆ ಸುಗಮಾವಾಗಿ ನಡೆಯುತ್ತದೆ.

4 / 5
ಸಂಸ್ಕರಿಸಿದ ಆಹಾರ ಬೇಡ:  ಪ್ಯಾಕೆಟ್​ಗಳಲ್ಲಿ ತುಂಬಿರುವ ಸಂಸಕರಿಸಿದ ಆಹಾರವನ್ನು ಸೇವಿಸಬೇಡಿ. ಇದರಲ್ಲಿನ ಸೋಡಿಯಂ ಅಂಶಗಳು  ನಿಮ್ಮ ಚಯಾಪಚಯ ಕ್ರಿಯೆಗೆ ಅಡ್ಡಿಯಾಗುತ್ತದೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ.

5 / 5
Follow us
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ

ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ

ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ

Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ

ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ

‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ

ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್