ಉಪ್ಪು ಮತ್ತು ಚಾಟ್ ಮಸಾಲಾದೊಂದಿಗೆ ಹಣ್ಣುಗಳನ್ನು ಸೇವಿಸುತ್ತೀರಾ? ಹಾಗಾದರೆ ತಜ್ಞರ ಮಾತನ್ನೊಮ್ಮೆ ಕೇಳಿ

|

Updated on: Apr 12, 2023 | 8:40 PM

ಹಣ್ಣುಗಳನ್ನು ತಿನ್ನುವುದು ಆರೋಗ್ಯಕರ. ಆದರೆ, ಆ ಹಣ್ಣುಗಳನ್ನು ಉಪ್ಪು ಮತ್ತು ಚಾಟ್ ಮಸಾಲಾದೊಂದಿಗೆ ಸಲಾಡ್​​ ರೂಪದಲ್ಲಿ ತಿನ್ನುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎನ್ನುತ್ತಾರೆ ತಜ್ಞರು. ಹಾಗಾದ್ರೆ ಆ ಸಮಸ್ಯೆಗಳು ಯಾವುವು? ಅದರಿಂದಾಗುವ ದುಷ್ಪರಿಣಾಮಗಳೇನು ಎಂದು ತಿಳಿಯೋಣ.

1 / 6
ಹಣ್ಣುಗಳನ್ನು ತಿನ್ನುವುದು ಆರೋಗ್ಯಕರ. ಆದರೆ, ಆ ಹಣ್ಣುಗಳನ್ನು
ಉಪ್ಪು ಮತ್ತು ಚಾಟ್ ಮಸಾಲಾದೊಂದಿಗೆ ಸಲಾಡ್​​ ರೂಪದಲ್ಲಿ ತಿನ್ನುವುದರಿಂದ ಅನೇಕ ಆರೋಗ್ಯ 
ಸಮಸ್ಯೆಗಳು ಉಂಟಾಗುತ್ತವೆ ಎನ್ನುತ್ತಾರೆ ತಜ್ಞರು. ಹಾಗಾದ್ರೆ 
ಆ ಸಮಸ್ಯೆಗಳು ಯಾವುವು? ಅದರಿಂದಾಗುವ ದುಷ್ಪರಿಣಾಮಗಳೇನು ಎಂದು ತಿಳಿಯೋಣ.

ಹಣ್ಣುಗಳನ್ನು ತಿನ್ನುವುದು ಆರೋಗ್ಯಕರ. ಆದರೆ, ಆ ಹಣ್ಣುಗಳನ್ನು ಉಪ್ಪು ಮತ್ತು ಚಾಟ್ ಮಸಾಲಾದೊಂದಿಗೆ ಸಲಾಡ್​​ ರೂಪದಲ್ಲಿ ತಿನ್ನುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎನ್ನುತ್ತಾರೆ ತಜ್ಞರು. ಹಾಗಾದ್ರೆ ಆ ಸಮಸ್ಯೆಗಳು ಯಾವುವು? ಅದರಿಂದಾಗುವ ದುಷ್ಪರಿಣಾಮಗಳೇನು ಎಂದು ತಿಳಿಯೋಣ.

2 / 6
ದೇಹವನ್ನು ಆರೋಗ್ಯವಾಗಿಡಲು ನಿಯಮಿತವಾಗಿ ಹಣ್ಣುಗಳನ್ನು ತಿನ್ನುವಂತೆ ತಜ್ಞರು ಸಲಹೆ ನೀಡುತ್ತಾರೆ. 
ಅನೇಕ ಜನರು ಪ್ರತಿದಿನ ಹಣ್ಣುಗಳನ್ನು ತಿನ್ನುತ್ತಾರೆ. ಆದರೆ ಕೆಲವು ಹಣ್ಣುಗಳನ್ನು ನಿಧಾನವಾಗಿ
ಸೇವಿಸುವುದರಿಂದ ಅವುಗಳಲ್ಲಿರುವ ಪೋಷಕಾಂಶಗಳು ದೇಹಕ್ಕೆ ಸಿಗುವುದಿಲ್ಲ. ಹೆಚ್ಚು
ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

ದೇಹವನ್ನು ಆರೋಗ್ಯವಾಗಿಡಲು ನಿಯಮಿತವಾಗಿ ಹಣ್ಣುಗಳನ್ನು ತಿನ್ನುವಂತೆ ತಜ್ಞರು ಸಲಹೆ ನೀಡುತ್ತಾರೆ. ಅನೇಕ ಜನರು ಪ್ರತಿದಿನ ಹಣ್ಣುಗಳನ್ನು ತಿನ್ನುತ್ತಾರೆ. ಆದರೆ ಕೆಲವು ಹಣ್ಣುಗಳನ್ನು ನಿಧಾನವಾಗಿ ಸೇವಿಸುವುದರಿಂದ ಅವುಗಳಲ್ಲಿರುವ ಪೋಷಕಾಂಶಗಳು ದೇಹಕ್ಕೆ ಸಿಗುವುದಿಲ್ಲ. ಹೆಚ್ಚು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

3 / 6
ಕೆಲವರು ಹಣ್ಣನ್ನು ಸಣ್ಣ ಸಣ್ಣ ತುಂಡುಗಳಾಗಿ ಮಾಡಿ ಸಲಾಡ್​ ಮಾಡುತ್ತಾರೆ. ರುಚಿಗೆ ಉಪ್ಪು ಮತ್ತು ಚಾಟ್ 
ಮಸಾಲವನ್ನು ಸೇರಿಸುತ್ತಾರೆ. ಆದರೆ, ಇದು ಆರೋಗ್ಯಕ್ಕೆ ಹಾನಿಕರ 
ಎನ್ನುತ್ತಾರೆ ಆರೋಗ್ಯ ತಜ್ಞರು. ಇದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತದೆ.

ಕೆಲವರು ಹಣ್ಣನ್ನು ಸಣ್ಣ ಸಣ್ಣ ತುಂಡುಗಳಾಗಿ ಮಾಡಿ ಸಲಾಡ್​ ಮಾಡುತ್ತಾರೆ. ರುಚಿಗೆ ಉಪ್ಪು ಮತ್ತು ಚಾಟ್ ಮಸಾಲವನ್ನು ಸೇರಿಸುತ್ತಾರೆ. ಆದರೆ, ಇದು ಆರೋಗ್ಯಕ್ಕೆ ಹಾನಿಕರ ಎನ್ನುತ್ತಾರೆ ಆರೋಗ್ಯ ತಜ್ಞರು. ಇದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತದೆ.

4 / 6
ಹಣ್ಣುಗಳ ಮೇಲೆ ಉಪ್ಪು, ಚಾಟ್ ಮಸಾಲಾ ಮತ್ತು ಸಕ್ಕರೆ ಜೊತೆ ತಿನ್ನುವುದರಿಂದ ಹಣ್ಣಿನಲ್ಲಿರುವ 
ಪೋಷಕಾಂಶ ಸಿಗುವುದಿಲ್ಲ. ಹೆಚ್ಚು ಉಪ್ಪು ಮತ್ತು ಚಾಟ್ ಮಸಾಲಾ ಇರುವ ಹಣ್ಣುಗಳನ್ನು 
ತಿನ್ನುವುದರಿಂದ ದೇಹದಲ್ಲಿ ಸೋಡಿಯಂ ಹೆಚ್ಚಾಗುತ್ತದೆ. ಅಧಿಕ ರಕ್ತದೊತ್ತಡ, ಪಾರ್ಶ್ವವಾಯು 
ಮುಂತಾದ ಸಮಸ್ಯೆಗಳು ತಲೆದೋರಬಹುದು.

ಹಣ್ಣುಗಳ ಮೇಲೆ ಉಪ್ಪು, ಚಾಟ್ ಮಸಾಲಾ ಮತ್ತು ಸಕ್ಕರೆ ಜೊತೆ ತಿನ್ನುವುದರಿಂದ ಹಣ್ಣಿನಲ್ಲಿರುವ ಪೋಷಕಾಂಶ ಸಿಗುವುದಿಲ್ಲ. ಹೆಚ್ಚು ಉಪ್ಪು ಮತ್ತು ಚಾಟ್ ಮಸಾಲಾ ಇರುವ ಹಣ್ಣುಗಳನ್ನು ತಿನ್ನುವುದರಿಂದ ದೇಹದಲ್ಲಿ ಸೋಡಿಯಂ ಹೆಚ್ಚಾಗುತ್ತದೆ. ಅಧಿಕ ರಕ್ತದೊತ್ತಡ, ಪಾರ್ಶ್ವವಾಯು ಮುಂತಾದ ಸಮಸ್ಯೆಗಳು ತಲೆದೋರಬಹುದು.

5 / 6
ಉಪ್ಪು ಮತ್ತು ಮಸಾಲೆಗಳೊಂದಿಗೆ ಹಣ್ಣುಗಳನ್ನು ತಿನ್ನುವುದು ಜೀರ್ಣಕಾರಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಹೊಟ್ಟೆ ನೋವು ಮತ್ತು ಅಜೀರ್ಣದ ಅಪಾಯವು ಉಂಟಾಗಬಹುದು.

ಉಪ್ಪು ಮತ್ತು ಮಸಾಲೆಗಳೊಂದಿಗೆ ಹಣ್ಣುಗಳನ್ನು ತಿನ್ನುವುದು ಜೀರ್ಣಕಾರಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೊಟ್ಟೆ ನೋವು ಮತ್ತು ಅಜೀರ್ಣದ ಅಪಾಯವು ಉಂಟಾಗಬಹುದು.

6 / 6
ಕೆಂಪು ಮೆಣಸು ಮತ್ತು ಲವಂಗದ ಪುಡಿಯನ್ನು 
ಉದುರಿಸಿ ಹಣ್ಣು ತಿನ್ನಬಹುದು. ಅಥವಾ ಹಣ್ಣುಗಳೊಂದಿಗೆ ಮೊಸರನ್ನು ಬೆರೆಸಿ ಆರೋಗ್ಯಕರ 
ಸಲಾಡ್ ತಯಾರಿಸಬಹುದು. ಆದರೆ ಉಪ್ಪು, ಸಕ್ಕರೆ ಮತ್ತು ಚಾಟ್ ಮಸಾಲಾ ಸೇರಿಸಬೇಡಿ.

ಕೆಂಪು ಮೆಣಸು ಮತ್ತು ಲವಂಗದ ಪುಡಿಯನ್ನು ಉದುರಿಸಿ ಹಣ್ಣು ತಿನ್ನಬಹುದು. ಅಥವಾ ಹಣ್ಣುಗಳೊಂದಿಗೆ ಮೊಸರನ್ನು ಬೆರೆಸಿ ಆರೋಗ್ಯಕರ ಸಲಾಡ್ ತಯಾರಿಸಬಹುದು. ಆದರೆ ಉಪ್ಪು, ಸಕ್ಕರೆ ಮತ್ತು ಚಾಟ್ ಮಸಾಲಾ ಸೇರಿಸಬೇಡಿ.

Published On - 8:40 pm, Wed, 12 April 23