ಗರ್ಭಿಣಿಯರು ನುಗ್ಗೆಕಾಯಿಯನ್ನು ಹೆಚ್ಚು ತಿಂದರೆ ಹೆರಿಗೆ ಸಮಯದಲ್ಲಿ
ನೋವು ಕಡಿಮೆಯಾಗುತ್ತದೆ. ಹೆರಿಗೆಯ ನಂತರದ ಅನೇಕ ಸಮಸ್ಯೆಗಳಿಗೆ ಇದು
ಪರಿಹಾರವಾಗಿದೆ. ವಾಂತಿ, ತಲೆಸುತ್ತು ಮುಂತಾದ
ಸಮಸ್ಯೆಗಳು ನಿಯಂತ್ರಣದಲ್ಲಿಡುತ್ತದೆ. ಎದೆ ಹಾಲು ಹೆಚ್ಚಾಗುತ್ತದೆ.
ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಸೋಂಕನ್ನು ತಡೆಯುತ್ತದೆ.