
ಗಣೇಶ ಹಬ್ಬಕ್ಕೆ ಇನ್ನು ನಾಲ್ಕು ದಿನ ಬಾಕಿದೆ, ಅದಕ್ಕಿಂತ ಮೊದಲು ಗೌರಿ ಹಬ್ಬ ಬರುತ್ತದೆ. ಈ ಗೌರಿ ಹಬ್ಬಕ್ಕೆ ನೀವು ಈಗಾಗಲೇ ತುಂಬಾ ತಯಾರಿಗಳನ್ನು ಮಾಡಿಕೊಂಡಿರಬಹುದು, ಹಬ್ಬಕ್ಕೆ ಒಂದು ಸಂಭ್ರಮ ಕಲೆ ನೀಡುವುದು ಮನೆಯ ಕುಸುಮೆಯರು. ಮನೆಯಲ್ಲಿ ಗೌರಿಯನ್ನು ಕೂರಿಸಿ, ಅದಕ್ಕೆ ಸಿಂಗಾರ ಮಾಡಿ, ಪೂಜಾ ಕಾರ್ಯಕ್ರಮಕ್ಕೆ ವಿವಿಧ ರೀತಿಯ ಅಡುಗೆಗಳನ್ನು ಮಾಡಿ. ಎಲ್ಲ ತಯಾರಿಯನ್ನು ಮಾಡಿಕೊಳ್ಳುತ್ತಾರೆ. ಆದರೆ ಗೌರಿ ಹಬ್ಬಕ್ಕೆ ಅವರ ಅವರ ಸಿಂಗಾರವು ಅಗತ್ಯ, ಅದಕ್ಕಾಗಿ ಬಣ್ಣ ಬಣ್ಣ ಸೀರೆಗಳನ್ನು ಹಾಕಿಕೊಂಡು ತಯಾರಾಗುತ್ತಾರೆ, ಆದರೆ ಈ ಗೌರಿ ಹಬ್ಬಕ್ಕೆ ಯಾವ ರೀತಿಯ ಬಳೆಗಳನ್ನು ಹಾಕಿದ್ದರೆ ಉತ್ತಮ ಮತ್ತು ಇದರಿಂದ ಶುಭ ಲಾಭಗಳು ಏನು ಎಂಬುದಕ್ಕೆ ಇಲ್ಲಿದೆ ಮಾಹಿತಿ.

ಬಿಳಿ ಬಣ್ಣದ ಬಳೆ: ಇದು ಶಾಂತಿ ಮತ್ತು ನೆಮ್ಮದಿಯನ್ನು ನೀಡುತ್ತದೆ. ಗೌರಿ ಹಬ್ಬದಂದು ಈ ಬಳೆಯನ್ನು ಹಾಕಿಕೊಂಡರೇ ಖಂಡಿತ ನಿಮ್ಮ ಜೀವನದಲ್ಲಿ ಎಲ್ಲವನ್ನು ಶಾಂತ ಚಿತ್ತಾದಿಂದ ಕಾಣುವಂತೆ ಮಾಡುತ್ತದೆ. ಬಿಳಿ ಬಣ್ಣದ ಬಳೆಗಳು ನಿಮ್ಮಲ್ಲಿ ತಾಳ್ಮೆಯನ್ನು ಮತ್ತು ಸಕರತ್ಮಾಕ ವಿಚಾರಗಳನ್ನು ಯೋಚನೆ ಮಾಡುವಂತೆ ಮಾಡುತ್ತದೆ.

Gauri Ganesha festival

Gauri Ganesha festival

Gauri Ganesha festival

Gauri Ganesha festival

Gauri Ganesha festival
Published On - 1:59 pm, Sat, 27 August 22