ಅತಿಯಾಗಿ ಕೋಳಿ ಮೊಟ್ಟೆ ಸೇವಿಸುವವರು ಅದರ ಅಡ್ಡಪರಿಣಾಮಗಳ ಬಗ್ಗೆ ತಿಳಿದುಕೊಳ್ಳಿ

| Updated By: sandhya thejappa

Updated on: Apr 24, 2022 | 8:10 AM

ಕೋಳಿ ಮೊಟ್ಟೆ (Egg) ಆರೋಗ್ಯಕ್ಕೆ ಬಹಳ ಒಳ್ಳೆಯದು. ಪ್ರೋಟೀನ್ನಿಂದ ಕೂಡಿರುವ ಕೋಳಿ ಮೊಟ್ಟೆಯನ್ನು ಪ್ರತಿದಿನ ಬೇಯಿಸಿ ತಿನ್ನಬೇಕು. ಹೀಗೆ ಮಾಡಿದರೆ ದೇಹದ ಶಕ್ತಿ ಹೆಚ್ಚಾಗುತ್ತದೆ.

1 / 5
ಹೆಚ್ಚಾದರೆ ಅಮೃತಾವೂ ವಿಷ ಆಗುತ್ತದೆ ಎಂಬ ಮಾತು ಸುಳ್ಳಲ್ಲ. ಮೊಟ್ಟೆ ಆರೋಗ್ಯ ದೃಷ್ಟಿಯಿಂದ ತುಂಬಾ ಒಳ್ಳೆಯದು. ಆದರೆ ಇದು ಅತಿಯಾದರೆ ಅಡ್ಡಪರಿಣಾಮಕ್ಕೆ ಕಾರಣವಾಗುತ್ತದೆ. ವಿಪರೀತ ಮೊಟ್ಟೆ ತಿಂದರೆ ಕೆಲವರಿಗೆ ಚರ್ಮದ ಸಮಸ್ಯೆ ಎದುರಾಗಬಹುದು. ಚರ್ಮ ಕೆಂಪಾಗುವುದು. ಕೆಂಪಾದ ಜಾಗ ಊದುವುದು. ಹೀಗೆ ಚರ್ಮ ಅಲರ್ಜಿಯಾಗುತ್ತದೆ.

2 / 5
ಮೂತ್ರಪಿಂಡ ಸಮಸ್ಯೆ ಇರುವವರು ಮೊಟ್ಟೆಯನ್ನು ಸೇವಿಸಬಾರದು. ಮೊಟ್ಟೆಯ ಬಿಳಿ ಭಾಗ ಹೆಚ್ಚು ಪ್ರೋಟೀನ್ನಿಂದ ಕೂಡಿರುತ್ತದೆ. ಹೀಗಾಗಿ ಕಿಡ್ನಿ ಸಮಸ್ಯೆ ಇರುವವರು ಮೊಟ್ಟೆ ಸೇವಿಸಬೇಡಿ.

3 / 5
ಮೊಟ್ಟೆಯ ಹಳದಿ ಭಾಗದಲ್ಲಿ ಕೊಲೆಸ್ಟ್ರಾಲ್ ಇರುತ್ತದೆ. ಇದು ಹೃದಯದ ಸಂಬಂಧಿ ಕಾಯಿಲೆಗೆ ಕಾರಣವಾಗಬಹುದು.

4 / 5
ಅತಿಯಾಗಿ ಕೋಳಿ ಮೊಟ್ಟೆ ಸೇವಿಸುವವರು ಅದರ ಅಡ್ಡಪರಿಣಾಮಗಳ ಬಗ್ಗೆ ತಿಳಿದುಕೊಳ್ಳಿ

5 / 5