
ಈದ್ ಉಲ್-ಫಿತರ್ ಕೈ ತುಂಬ ಮೆಹಂದಿ ಹಚ್ಚಿ ಹಬ್ಬದ ಮೆರಗನ್ನು ಹೆಚ್ಚಿಸಿ (Image Insta)

ಕೈ ತುಂಬ ಮೆಹಂದಿ ಹಚ್ಚುವುದು ಸಹ ಹಬ್ಬದ ಪ್ರಮುಖ ಭಾಗಗಳಲ್ಲಿ ಒಂದಾಗಿದೆ. (Image Insta)

ಹಬ್ಬವಷ್ಟೇ ಅಲ್ಲದೆ ಮದುವೆ, ಸಂಭ್ರಮದ ಕಾರ್ಯಕ್ರಮಗಳಲ್ಲಿ ಮೆಹಂದಿ ಹಚ್ಚುವ ಸಂಪ್ರದಾಯವಿದೆ. (Image Insta)

ಸುಂದರ ಮೆಹಂದಿ ವಿನ್ಯಾಸಗಳು ಕೈಗಳನ್ನು ಮತ್ತಷ್ಟು ಸುಂದರವನ್ನಾಗಿ ಕಾಣುವಂತೆ ಮಾಡುತ್ತವೆ. (Image Insta)

ಎಲ್ಲರಿಗೂ ಇಷ್ಟವಾಗುವ ಮೆಹಂದಿ ಮಾಡುವುದು ನೈಸರ್ಗಿಕವಾಗಿ ಸಿಗುವ ಗಿಡದಿಂದ ಮಾಡಲಾಗುತ್ತೆ. (Image Insta)

ಮೆಹಂದಿ ಹಚ್ಚಿದರೆ ದೇಹದ ಉಷ್ಣತೆ ಕಡಿಮೆಯಾಗುತ್ತಂತೆ (Image Shutterstock)

ಮೆಹಂದಿಯಲ್ಲಿ ಔಷಧೀಯ ಗುಣಗಳಿವೆ ಹೀಗಾಗಿ ಅನಾದಿ ಕಾಲದಿಂದಲೂ ಮೆಹಂದಿಯನ್ನು ಕೈ ಕಾಲುಗಳಿಗೆ ಹಚ್ಚಲಾಗುತ್ತೆ. (Image Shutterstock)
Published On - 2:59 pm, Wed, 12 May 21