ಬಿಗ್ ಬಾಸ್ ಮನೆಯಲ್ಲಿ ಸಂತೂರ್ ಮಮ್ಮಿ ಮಯೂರಿ ಎಷ್ಟೊಂದು ಕ್ಯೂಟ್; ಇಲ್ಲಿವೆ ಫೋಟೋಗಳು

| Updated By: ರಾಜೇಶ್ ದುಗ್ಗುಮನೆ

Updated on: Sep 30, 2022 | 7:28 PM

ನಟಿಯಾಗಿ ಮಯೂರಿ ಅವರು ಎಲ್ಲರಿಗೂ ಪರಿಚಯ ಇದ್ದಾರೆ. ಅವರನ್ನು ತೆರೆಮೇಲೆ ನೋಡಿ ಎಲ್ಲರೂ ಇಷ್ಟಪಟ್ಟಿದ್ದಾರೆ. ಅವರ ವ್ಯಕ್ತಿತ್ವ ಹೇಗೆ ಎಂಬುದು ಫ್ಯಾನ್ಸ್​ಗೆ ತಿಳಿದಿರಲಿಲ್ಲ. ಬಿಗ್ ಬಾಸ್ ಮನೆಯಲ್ಲಿ ಅವರ ನಿಜವಾದ ವ್ಯಕ್ತಿತ್ವ ಅನಾವರಣಗೊಂಡಿದೆ.

1 / 5
ನಟಿ ಮಯೂರಿ ಅವರು ಬಿಗ್ ಬಾಸ್ ಮನೆ ಸೇರಿದ್ದಾರೆ. 9ನೇ ಸೀಸನ್​​ನಲ್ಲಿ ಅವರು ಪ್ರಮುಖ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ಅವರನ್ನು ಫ್ಯಾನ್ಸ್ ಸಂತೂರ್ ಮಮ್ಮಿ ಎಂದು ಕರೆಯುತ್ತಿದ್ದಾರೆ.

2 / 5
ನಟಿಯಾಗಿ ಮಯೂರಿ ಅವರು ಎಲ್ಲರಿಗೂ ಪರಿಚಯ ಇದ್ದಾರೆ. ಅವರನ್ನು ತೆರೆಮೇಲೆ ನೋಡಿ ಎಲ್ಲರೂ ಇಷ್ಟಪಟ್ಟಿದ್ದಾರೆ. ಅವರ ವ್ಯಕ್ತಿತ್ವ ಹೇಗೆ ಎಂಬುದು ಫ್ಯಾನ್ಸ್​ಗೆ ತಿಳಿದಿರಲಿಲ್ಲ. ಬಿಗ್ ಬಾಸ್ ಮನೆಯಲ್ಲಿ ಅವರ ನಿಜವಾದ ವ್ಯಕ್ತಿತ್ವ ಅನಾವರಣಗೊಂಡಿದೆ.

ನಟಿಯಾಗಿ ಮಯೂರಿ ಅವರು ಎಲ್ಲರಿಗೂ ಪರಿಚಯ ಇದ್ದಾರೆ. ಅವರನ್ನು ತೆರೆಮೇಲೆ ನೋಡಿ ಎಲ್ಲರೂ ಇಷ್ಟಪಟ್ಟಿದ್ದಾರೆ. ಅವರ ವ್ಯಕ್ತಿತ್ವ ಹೇಗೆ ಎಂಬುದು ಫ್ಯಾನ್ಸ್​ಗೆ ತಿಳಿದಿರಲಿಲ್ಲ. ಬಿಗ್ ಬಾಸ್ ಮನೆಯಲ್ಲಿ ಅವರ ನಿಜವಾದ ವ್ಯಕ್ತಿತ್ವ ಅನಾವರಣಗೊಂಡಿದೆ.

3 / 5
ಮಯೂರಿ ಸಖತ್ ಎಮೋಷನಲ್. ಇದು ಬಿಗ್ ಬಾಸ್​ ಮನೆಯಲ್ಲಿ ಸಾಬೀತಾಗಿದೆ. ಅವರಿಗೆ ಚಿಕ್ಕ ವಿಚಾರಕ್ಕೆ ಬೇಸರವಾದರೂ ಕಣ್ಣೀರು ಹಾಕುತ್ತಾರೆ.

4 / 5
ಇತ್ತೀಚೆಗೆ ನೇಹಾ ಗೌಡ ಜತೆ ಮಯೂರಿ ಅವರು ಜಗಳ ಆಡಿದ್ದರು. ಊಟದ ವಿಚಾರಕ್ಕೆ ಸಂಬಂಧಿಸಿ ಇಬ್ಬರ ಮಧ್ಯೆ ಮಿಸ್​ಅಂಡರ್​ಸ್ಟ್ಯಾಂಡಿಂಗ್ ಆಗಿತ್ತು. ಈ ವೇಳೆ ಮಯೂರಿ ಅವರು ಕಣ್ಣೀರು ಹಾಕಿದ್ದರು.

5 / 5
ಸದ್ಯ ಬಿಗ್ ಬಾಸ್ ಮನೆಯಲ್ಲಿ 18 ಸ್ಪರ್ಧಿಗಳು ಇದ್ದಾರೆ. ಈ ಬಾರಿ ಜೋಡಿ ಟಾಸ್ಕ್ ನೀಡಲಾಗಿದೆ. ಮಯೂರಿ ಹಾಗೂ ಸಾನ್ಯಾ ಜೋಡಿ ಆಗಿದ್ದಾರೆ.  