ಸಿಂಪಲ್ ಉಡುಗೆಯಲ್ಲೇ ಇಷ್ಟವಾಗುತ್ತಾರೆ ನಟಿ ಕೃತಿ ಶೆಟ್ಟಿ; ಇಲ್ಲಿದೆ ಫೋಟೋ ಗ್ಯಾಲರಿ

| Updated By: ರಾಜೇಶ್ ದುಗ್ಗುಮನೆ

Updated on: Jun 20, 2022 | 3:56 PM

ಕೃತಿ ಅವರು ಸಾಕಷ್ಟು ಸಿಂಪಲ್ ಲುಕ್​ನ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇದು ಅವರ ಅಭಿಮಾನಿಗಳಿಗೆ ಇಷ್ಟವಾಗುತ್ತದೆ.

1 / 5
ನಟಿ ಕೃತಿ ಶೆಟ್ಟಿ ಅವರು ಟಾಲಿವುಡ್​ನಲ್ಲಿ ಸಖತ್ ಹೆಸರು ಮಾಡಿದ್ದಾರೆ. ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ ‘ಉಪ್ಪೇನಾ’ ಅವರಿಗೆ ಸಾಕಷ್ಟು ಜನಪ್ರಿಯತೆ ನೀಡಿತು. ಕೇವಲ 17ನೇ ವಯಸ್ಸಿಗೆ ನಾಯಕಿಯಾಗಿ ಮಿಂಚಿದರು.

2 / 5
‘ಶ್ಯಾಮ್​ ಸಿಂಘ ರಾಯ್​’ ಚಿತ್ರ ಕೂಡ ಕೃತಿ ಶೆಟ್ಟಿ ಅವರಿಗೆ ಹೆಸರು ತಂದುಕೊಟ್ಟಿತು. ನಾನಿ ನಟನೆಯ ಈ ಚಿತ್ರ ಹಿಟ್ ಆಯಿತು. ಕೊವಿಡ್ ಕಠಿಣ ನಿಯಮಗಳು ಜಾರಿಯಲ್ಲಿದ್ದಾಗ ತೆರೆಕಂಡ ‘ಬಂಗಾರ್ರಾಜು’ ಸಿನಿಮಾ ಕೂಡ ಯಶಸ್ಸು ಕಂಡಿತು.

3 / 5
ಸದ್ಯ ಮೂರು ಚಿತ್ರಗಳಲ್ಲಿ ಕೃತಿ ಬ್ಯುಸಿ ಇದ್ದಾರೆ. ಸಾಮಾನ್ಯವಾಗಿ ನಟಿಯರು ಬೋಲ್ಡ್ ಲುಕ್​ನಲ್ಲಿ ಗಮನ ಸೆಳೆಯುತ್ತಾರೆ. ಆದರೆ, ಕೃತಿ ಅವರು ಸಿಂಪಲ್ ಲುಕ್​ನಿಂದ ಇಷ್ಟವಾಗುತ್ತಾರೆ.

4 / 5
ಕೃತಿ ಅವರು ಸಾಕಷ್ಟು ಸಿಂಪಲ್ ಲುಕ್​ನ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇದು ಅವರ ಅಭಿಮಾನಿಗಳಿಗೆ ಇಷ್ಟವಾಗುತ್ತದೆ.

ಕೃತಿ ಅವರು ಸಾಕಷ್ಟು ಸಿಂಪಲ್ ಲುಕ್​ನ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇದು ಅವರ ಅಭಿಮಾನಿಗಳಿಗೆ ಇಷ್ಟವಾಗುತ್ತದೆ.

5 / 5
ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಅವರಿಗೆ 33 ಲಕ್ಷ ಹಿಂಬಾಲಕರಿದ್ದಾರೆ. ಅವರ ಅಭಿಮಾನಿ ಬಳಗ ದಿನ ಕಳೆದಂತೆ ಹಿರಿದಾಗುತ್ತಿದೆ.