Sign In

By signing in or creating an account, you agree with Associated Broadcasting Company's Terms & Conditions and Privacy Policy.

Flipkart Winter Fest sale: ಫ್ಲಿಪ್‌ಕಾರ್ಟ್​ನಲ್ಲಿ ನಡೆಯುತ್ತಿದೆ ವಿಂಟರ್ ಫೆಸ್ಟ್: ಬಂಪರ್ ಆಫರ್ ಮಿಸ್ ಮಾಡ್ಬೇಡಿ

Flipkart Winter Fest sale 2023: ಮೋಟೋರೊಲಾ, ಐಫೋನ್, ರೆಡ್ಮಿ ಕಂಪನಿಯ ಅನೇಕ 5G ಫೋನ್‌ಗಳು ಫ್ಲಿಪ್‌ಕಾರ್ಟ್ ವಿಂಟರ್ ಫೆಸ್ಟ್ ಸೇಲ್​ನಲ್ಲಿ ಭರ್ಜರಿ ರಿಯಾಯಿತಿಗಳನ್ನು ಪಡೆದುಕೊಂಡಿದೆ. ಹೊಸ ವರ್ಷದ ಪ್ರಯುಕ್ತ ಹೊಸ ಫೋನ್‌ಗಳನ್ನು ಖರೀದಿಸಲು ಬಯಸುವ ಜನರು, ಫ್ಲಿಪ್​ಕಾರ್ಟ್​ಗೆ ವಿಸಿಟ್ ಮಾಡಬಹುದು

Vinay Bhat
|

Updated on: Dec 30, 2023 | 6:55 AM

ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ವಿಂಟರ್ ಫೆಸ್ಟ್ ಸೇಲ್ (Flipkart Winter Fest sale 2023) ಅನ್ನು ಆಯೋಜಿಸಿದೆ. ಈ ಸೇಲ್ ಈಗಾಗಲೇ ಇ-ಕಾಮರ್ಸ್ ಸೈಟ್‌ನಲ್ಲಿ ಲೈವ್ ಆಗಿದ್ದು ಡಿಸೆಂಬರ್ 31 ರವರೆಗೆ ಚಾಲ್ತಿಯಲ್ಲಿರುತ್ತದೆ. ಇದು 2023 ರ ಕೊನೆಯ ಮಾರಾಟದ ಈವೆಂಟ್ ಆಗಿರಲಿದೆ.

1 / 6
ಈ ಮಾರಾಟದಲ್ಲಿ ಮೋಟೋರೊಲಾ, ಐಫೋನ್, ರೆಡ್ಮಿ ಕಂಪನಿಯ ಅನೇಕ 5G ಫೋನ್‌ಗಳಿಗೆ ಭರ್ಜರಿ ರಿಯಾಯಿತಿಗಳನ್ನು ನೀಡಲಾಗಿದೆ. ವಿಂಟರ್ ಫೆಸ್ಟ್ ಹೊಸ ವರ್ಷದ ಪ್ರಯುಕ್ತ ಹೊಸ ಫೋನ್‌ಗಳನ್ನು ಖರೀದಿಸಲು ಬಯಸುವ ಜನರು, ಫ್ಲಿಪ್​ಕಾರ್ಟ್​ಗೆ ವಿಸಿಟ್ ಮಾಡಬಹುದು. ಫ್ಲಿಪ್‌ಕಾರ್ಟ್ ವಿಂಟರ್ ಫೆಸ್ಟ್ ಮಾರಾಟದಲ್ಲಿ ಸ್ಮಾರ್ಟ್​ಫೋನ್ ಡೀಲ್‌ಗಳ ವಿವರಗಳು ಇಲ್ಲಿವೆ.

2 / 6
ಐಫೋನ್ 14 ಫ್ಲಿಪ್‌ಕಾರ್ಟ್ ವಿಂಟರ್ ಫೆಸ್ಟ್ ಸೇಲ್​ನಲ್ಲಿ 57,999 ರೂ. ಗೆ ಪಟ್ಟಿ ಮಾಡಲಾಗಿದೆ. ಅಂತೆಯೆ ಕಳೆದ ವರ್ಷ 89,900 ರೂ. ಆರಂಭಿಕ ಬೆಲೆಯೊಂದಿಗೆ ಬಿಡುಗಡೆಯಾದ ಐಫೋನ್ 14 ಪ್ಲಸ್ ಪ್ರಸ್ತುತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಇದನ್ನ ಫ್ಲಿಪ್‌ಕಾರ್ಟ್ ಮೂಲಕ 65,999 ರೂಪಾಯಿಗಳ ರಿಯಾಯಿತಿ ದರದಲ್ಲಿ ಖರೀದಿಸಬಹುದು. ಐಫೋನ್ 14 ಪ್ಲಸ್‌ನಲ್ಲಿ 23,901 ರೂ. ಗಳ ಫ್ಲಾಟ್ ರಿಯಾಯಿತಿ ಇದೆ. ಈ ಬೆಲೆ 128GB ಸ್ಟೋರೇಜ್ ಮಾದರಿಗೆ ಆಗಿದೆ.

3 / 6
ಇದು ಐಫೋನ್ 14 ಸರಣಿಯ ಮುಖ್ಯ ಆವೃತ್ತಿಯಾಗಿದೆ. ಪ್ರೊಗೆ ಹೋಲಿಸಿದರೆ ಈ ಫೋನ್ ಬೃಹತ್ ಬ್ಯಾಟರಿ ಮತ್ತು ಪ್ರದರ್ಶನವನ್ನು ಹೊಂದಿದೆ. ಇತರ ಮಾದರಿಗಳಿಗೆ ಹೋಲಿಸಿದರೆ ನಾವು ಐಫೋನ್ 14 ಪ್ಲಸ್‌ನಲ್ಲಿ ಅತ್ಯುತ್ತಮ ಬ್ಯಾಟರಿ ಅವಧಿಯನ್ನು ಕಾಣಬಹುದು. ಹೊಸ ಐಫೋನ್ 15 ಅನ್ನು ಖರೀದಿಸಲು ಬಯಸುವ ಜನರು 77,900 ರೂ. ನೀಡಬೇಕು.

4 / 6
ಸ್ಯಾಮ್​ಸಂಗ್ ಗ್ಯಾಲಕ್ಸಿ F14 5G ಸಹ ಕಡಿಮೆ ಬೆಲೆಗೆ ಸೇಲ್ ಆಗುತ್ತಿದೆ. ಈ ಸ್ಮಾರ್ಟ್‌ಫೋನ್ ಅನ್ನು ರೂ. 11,990 ಗೆ ಖರೀದಿಸಬಹುದು. ಇದರ ಮೂಲಬೆಲೆ 12,990 ಇದೆ. ಫ್ಲಿಪ್‌ಕಾರ್ಟ್ ವಿಂಟರ್ ಫೆಸ್ಟ್ ಮಾರಾಟದ ಸಮಯದಲ್ಲಿ ಮಧ್ಯಮ ಶ್ರೇಣಿಯ ಮೋಟೋರೊಲಾ ಎಡ್ಜ್ 40 ನಿಯೋ ರೂ. 22,999 ಕ್ಕೆ ಲಭ್ಯವಿದೆ. ವಿವೋ T2 5G ಅನ್ನು ರೂ. 16,999 ಕ್ಕೆ ಖರೀದಿಸಬಹುದು.

5 / 6
ರೆಡ್ಮಿ ನೋಟ್ 12 ಪ್ರೊ ಸ್ಮಾರ್ಟ್‌ಫೋನ್ ಖರೀದಿಸಲು ಬಯಸುವವರು ಇದನ್ನು 21,999 ರೂ. ಗೆ ಪಡೆಯಬಹುದು. ಫ್ಲಿಪ್‌ಕಾರ್ಟ್ ಸ್ಯಾಮ್​ಸಂಗ್ ಗ್ಯಾಲಕ್ಸಿ F34 5G ಅನ್ನು ರೂ. 18,499 ಕ್ಕೆ ಮಾರಾಟ ಮಾಡುತ್ತಿದೆ. ಪೋಕೋ M6 ಪ್ರೊ 5G ರೂ. 10,999 ಆರಂಭಿಕ ಬೆಲೆಯೊಂದಿಗೆ ಲಭ್ಯವಿದೆ. ಪಿಕ್ಸೆಲ್ 7a ಮತ್ತು ಪೋಕೋ X5 ಪ್ರೊ ಕ್ರಮವಾಗಿ ರೂ. 38,999 ಮತ್ತು ರೂ. 16,999 ರ ರಿಯಾಯಿತಿ ಬೆಲೆಯಲ್ಲಿ ಮಾರಾಟ ಕಾಣುತ್ತಿದೆ.

6 / 6
Follow us
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ

ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ

ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ

ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ

ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್

ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ

ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ

ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು

ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು

ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ