
ಸೋರೆಕಾಯಿ: ಸೋರೆಕಾಯಿಯು ದೇಹವನ್ನು ತಂಪಾಗಿರಿಸುತ್ತದೆ. ನೀವು ಅದನ್ನು ತಿನ್ನುವುದು ಬೇಡ, ಆದರೆ ಪಾದಕ್ಕೆ ಸೋರೆಕಾಯಿಯನ್ನು ಇಟ್ಟು ಉಜ್ಜಬೇಕು, ಇದರಿಂದ ಕಾಲು ಬೆವರುವ ಸಮಸ್ಯೆಯೂ ದೂರವಾಗಲಿದೆ.

ಕಾಲಿನಲ್ಲಿ ರಕ್ತ ಸಂಚಾರ ಸರಿಯಿಲ್ಲದಿದ್ದರೆ, ವಯಸ್ಸಿನ ಕಾರಣದಿಂದ, ಮಧುಮೇಹ, ರಕ್ತದೊತ್ತಡ, ಮದ್ಯಪಾನ, ವಿಟಮಿನ್ ಸಿಯ ಕೊರತೆಯಿಂದಾಗಿ ನಿಮ್ಮ ಕಾಲು ಅಥವಾ ಪಾದದಲ್ಲಿ ಉರಿ ಅಥವಾ ಸುಟ್ಟಂತಹ ಅನುಭವ ಉಂಟಾಗಬಹುದು. ಕೆಲವು ಮನೆಮದ್ದುಗಳಿಂದ ಈ ಸಮಸ್ಯೆಯನ್ನು ದೂರಮಾಡಬಹುದು.

Burning Sensation In Feet

Coconut Oil

Henna Powder

Saunf
Published On - 11:32 am, Mon, 23 May 22