ಭಾರತದ ಮೊದಲ ಸಿಡಿಎಸ್ ಜನರ್ ಬಿಪಿನ್ ರಾವತ್ ಮತ್ತು ಪತ್ನಿ ಮಧುಲ್ಲಿಕಾ ರಾವತ್ ಅವರ ಅಂತ್ಯಕ್ರಿಯೆಯ ಸಂದರ್ಭ
ಬಿಪಿನ್ ರಾವತ್ ಹಿರಿಯ ಪುತ್ರಿಯಿಂದ ಚಿತೆಗೆ ಅಗ್ನಿ ಸ್ಪರ್ಶ
ಅಂತ್ಯಕ್ರಿಯೆ ವೇಳೆ 17 ಬಾರಿ ಗುಂಡು ಹಾರಿಸಿ ಗೌರವ ಸೂಚಿಸಿದ ಕ್ಷಣ
ಬಿಪಿನ್ ರಾವತ್ ಅವರ ಇಬ್ಬರು ಪುತ್ರಿಯರು ಅಂತಿಮ ನಮನ ಸಲ್ಲಿಸುತ್ತಿರುವುದು
ಬೆರಾರ್ ಚೌಕದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಅರವಿಂದ್ ಕೇಜ್ರಿವಾಲ್ ಮತ್ತಿತರ ಗಣ್ಯರು ಉಸಸ್ಥಿತರಿದ್ದರು
ಹೆಲಿಕಾಪ್ಟರ್ ದುರಂತದಲ್ಲಿ ನಿಧರಾದ ಬಿಪಿನ್ ರಾವತ್ ಅವರಿಗೆ ರಾಜನಾಥ್ ಸಿಂಗ್ ನಮನ ಸಲ್ಲಿಸುತ್ತಿರುವುದು
ಬಿಪಿನ್ ರಾವತ್ ಅವರಿಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಮನ ಸಲ್ಲಿಸಿದರು
ಡಿ.8ರಂದು ತಮಿಳುನಾಡಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಸಿಡಿಎಸ್ ಬಿಪಿನ್ ರಾವತ್ ಹಾಗೂ11 ಯೋಧರು ಸಾವನ್ನಪಪ್ಪಿದ್ದರು.
Published On - 12:41 pm, Sat, 11 December 21