ಜಿ20 ಶೃಂಗಸಭೆ: ಅಕ್ಷರಧಾಮಕ್ಕೆ ರಿಷಿ ಸುನಕ್, ರಾಜ್​ಘಾಟ್​ಗೆ ವಿಶ್ವ ನಾಯಕರ ಭೇಟಿಯ ಚಿತ್ರಗಳು ಇಲ್ಲಿವೆ

|

Updated on: Sep 10, 2023 | 10:41 AM

ದೆಹಲಿಯಲ್ಲಿ ನಡೆಯುತ್ತಿರುವ ಎರಡು ದಿನಗಳ ಜಿ20 ಶೃಂಗಸಭೆಗೆ ವಿಶ್ವ ನಾಯಕರು ಭಾಗವಹಿಸಿದ್ದಾರೆ. ಬ್ರಿಟನ್ ಪ್ರಧಾನಿ ಭಾರತದ ಅಳಿಯ ರಿಷಿ ಸುನಕ್ ದಂಪತಿ ಅಕ್ಷರಧಾಮಕ್ಕೆ ಭೇಟಿ ನೀಡಿದರು, ಹಾಗೆಯೇ ವಿಶ್ವ ನಾಯಕರು ರಾಜ್​ಘಾಟ್​ಗೆ ಭೇಟಿ ನೀಡಿ ಮಹಾತ್ಮ ಗಾಂಧಿಗೆ ಗೌರವ ಸಲ್ಲಿಸಿದರು ಕೆಲವು ಚಿತ್ರಗಳು ಇಲ್ಲಿವೆ.

1 / 8
ರಿಷಿ ಸುನಕ್ ದಂಪತಿ

ರಿಷಿ ಸುನಕ್ ದಂಪತಿ

2 / 8
ರಿಷಿ ಸುನಕ್

ರಿಷಿ ಸುನಕ್

3 / 8
ರಿಷಿ ಸುನಕ್

ರಿಷಿ ಸುನಕ್

4 / 8
ರಿಷಿ ಸುನಕ್

ರಿಷಿ ಸುನಕ್

5 / 8
ಜೋ ಬೈಡನ್

ಜೋ ಬೈಡನ್

6 / 8
ಮಾರಿಷಸ್ ಪ್ರಧಾನಿ ಪ್ರವಿಂದ್ ಅವರನ್ನು ಪ್ರಧಾನಿ ಮೋದಿ ಸ್ವಾಗತಿಸಿದರು, ಅವರಿಗೂ ಕೂಡ ಶಾಲ್​ ಅನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದರು.

ಮಾರಿಷಸ್ ಪ್ರಧಾನಿ ಪ್ರವಿಂದ್ ಅವರನ್ನು ಪ್ರಧಾನಿ ಮೋದಿ ಸ್ವಾಗತಿಸಿದರು, ಅವರಿಗೂ ಕೂಡ ಶಾಲ್​ ಅನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದರು.

7 / 8
ಅಬ್ದೆಲ್

ಅಬ್ದೆಲ್

8 / 8
ರಿಷಿ ಸುನಕ್

ರಿಷಿ ಸುನಕ್