ಉಪೇಂದ್ರ ಮನೆಯಲ್ಲಿ ಹೀಗಿತ್ತು ಗಣೇಶ ಹಬ್ಬ, ಇಲ್ಲಿದೆ ಚಿತ್ರಗಳು

Updated on: Sep 07, 2024 | 3:37 PM

ನಟ ಉಪೇಂದ್ರ ಮನೆಯಲ್ಲಿ ಕುಟುಂಬ ಸದಸ್ಯರೆಲ್ಲರೂ ಒಟ್ಟಿಗೆ ಸೇರಿ ಸರಳವಾಗಿ ಆದರೆ ಸಂಪ್ರದಾಯಬದ್ಧವಾಗಿ ಗಣೇಶನ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಇಲ್ಲಿವೆ ನೋಡಿ ಚಿತ್ರಗಳು.

1 / 5
ನಟ, ನಿರ್ದೇಶಕ ಉಪೇಂದ್ರ ಮನೆಯಲ್ಲಿಇಂದು ಸರಳವಾಗಿ, ಶಾಸ್ತ್ರೋಕ್ತವಾಗಿ ಗಣೇಶ ಹಬ್ಬವನ್ನು ಆಚರಣೆ ಮಾಡಲಾಗಿದೆ.ಕುಟುಂಬ ಸದಸ್ಯರು ಗಣೇಶ ಹಬ್ಬದಲ್ಲಿ ಭಾಗಿಯಾಗಿದ್ದಾರೆ.

ನಟ, ನಿರ್ದೇಶಕ ಉಪೇಂದ್ರ ಮನೆಯಲ್ಲಿಇಂದು ಸರಳವಾಗಿ, ಶಾಸ್ತ್ರೋಕ್ತವಾಗಿ ಗಣೇಶ ಹಬ್ಬವನ್ನು ಆಚರಣೆ ಮಾಡಲಾಗಿದೆ.ಕುಟುಂಬ ಸದಸ್ಯರು ಗಣೇಶ ಹಬ್ಬದಲ್ಲಿ ಭಾಗಿಯಾಗಿದ್ದಾರೆ.

2 / 5

ಉಪೇಂದ್ರ ಮನೆಯಲ್ಲಿ ನಡೆದಿರುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಉಪೇಂದ್ರ ಅವರ ಸಹೋದರರ ಕುಟುಂಬದವರು ಸಹ ಭಾಗಿಯಾಗಿದ್ದರು.

3 / 5

ಉಪೇಂದ್ರ ಅವರ ಸಹೋದರ ಸುಧೀಂದ್ರ ಅವರ ಮಗ ನಿರಂಜನ್ ಸಹ ಇಂದು ನಡೆದಿರುವ ಗಣೇಶ ಚತುರ್ಥಿಯಲ್ಲಿ ಭಾಗಿಯಾಗಿದ್ದಾರೆ. ಎಲ್ಲರೊಂದಿಗೆ ಚಿತ್ರಗಳನ್ನು ತೆಗೆಸಿಕೊಂಡಿದ್ದಾರೆ.

4 / 5

ನಿರಂಜನ್ ಇತ್ತೀಚೆಗೆ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ್ದಾರೆ. ಅವರು ನಟಿಸಿರುವ ಸಿನಿಮಾಚ ಚಿತ್ರೀಕರಣ ಅರ್ಧಕ್ಕೆ ನಿಂತು ಹೋಗಿದೆ. ಸಿನಿಮಾವನ್ನು ರಮೇಶ್ ಬಾಬು ಎಂಬಾತ ನಿರ್ದೇಶನ ಮಾಡಿದ್ದರು.

5 / 5

ಉಪೇಂದ್ರ ಸಿನಿಮಾಗಳಲ್ಲಿ ಡಿಫರೆಂಟ್ ಆದರೂ ಮನೆಯಲ್ಲಿ ಸಂಪ್ರದಾಯಸ್ತ, ಎಲ್ಲ ಹಬ್ಬಗಳನ್ನು ಕುಟುಂಬದವರೊಟ್ಟಿಗೆ ಸಂಪ್ರದಾಯಬದ್ಧವಾಗಿ ಆಚರಣೆ ಮಾಡುತ್ತಾರೆ.

Loading...
Unable to load recommendations.
Follow Us