
Girls Numerology: ಸಂಖ್ಯಾಶಾಸ್ತ್ರ.. ಇದು ಕೇವಲ ಗಣಿತಕ್ಕೆ ಸೀಮಿತವಲ್ಲ. ಅನೇಕ ಜನರು ತಮ್ಮ ದೈನಂದಿನ ಜೀವನದಲ್ಲಿ ಸಂಖ್ಯಾಶಾಸ್ತ್ರದ ಲೆಕ್ಕಾಚಾರ ಇಡುತ್ತಾರೆ. ಏಕೆಂದರೆ ಸಂಖ್ಯಾಶಾಸ್ತ್ರವು ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ ಈ ದಿನಾಂಕಗಳಲ್ಲಿ ಜನಿಸಿದ ಯುವತಿಯರು ಐಷಾರಾಮಿ ಜೀವನವನ್ನು ನಡೆಸಲು ಬಯಸುತ್ತಾರೆ ಎಂದು ಸಂಖ್ಯಾತಜ್ಞರು ಹೇಳುತ್ತಾರೆ.

ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಅಕ್ಟೋಬರ್ 19ರ ದಿನಭವಿಷ್ಯ

ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಅಕ್ಟೋಬರ್ 28ರ ದಿನಭವಿಷ್ಯ

ಇತರರೊಂದಿಗೆ ಅವರ ಸಂಬಂಧವು ತುಂಬಾ ಪ್ರಾಮಾಣಿಕವಾಗಿರುತ್ತದೆ. 2, 11 ಮತ್ತು 20 ನೇ ತಾರೀಖಿನಂದು ಜನಿಸಿದ ಹುಡುಗಿಯರು ಉತ್ತಮ ಹೆಂಡತಿಯರಾಗುತ್ತಾರೆ. ಈ ದಿನಾಂಕಗಳಲ್ಲಿ ಜನಿಸಿದ ಹುಡುಗಿಯರನ್ನು ಮದುವೆಯಾಗುವ ಪುರುಷರು ನಿಜವಾಗಿಯೂ ಅದೃಷ್ಟವಂತರು.

ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಅಕ್ಟೋಬರ್ 6ರ ದಿನಭವಿಷ್ಯ

ಈ ದಿನಾಂಕಗಳಲ್ಲಿ ಜನಿಸಿದವರು ಯಾವ ಮನೆಗೆ ಸೊಸೆಯಾಗಿ ಹೋಗುತ್ತಾರೋ ಆ ಮನೆಗೆ ಲಕ್ಷ್ಮಿ ದೇವಿ ಕಟಾಕ್ಷ ಸುರಿಸುತ್ತಾರೆ. ಯಾರಾದರೂ ದುಃಖ, ಸಂಕಟ, ಸಂಕಷ್ಟದಲ್ಲಿದ್ದರೆ ಅದನ್ನು ನೋಡಲಾರರು. ಅವರು ಶ್ರೀಮಂತರಾಗಿದ್ದರೆ ಇಂತಹವರಿಗೆ ತಮ್ಮ ಕೈಲಾದ ಸಹಾಯ ಮಾಡಲು ಮುಂದೆ ಬರುತ್ತಾರೆ.