AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತಕ್ಕಿಂದು ಬಹುನಿರೀಕ್ಷಿತ ಗೂಗಲ್ ಪಿಕ್ಸೆಲ್ 8 ಸರಣಿ ಎಂಟ್ರಿ: ಫೀಚರ್ಸ್ ನೋಡಿ

Google Pixel 8 and Google Pixel 8 Pro: ಗೂಗಲ್ ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೊ ಫೋನ್‌ಗಳು ಸ್ಲಿಮ್ ಬೆಜೆಲ್‌ಗಳು ಮತ್ತು ಪಂಚ್-ಹೋಲ್ ನಾಚ್ ವಿನ್ಯಾಸವನ್ನು ಹೊಂದಿವೆ. ಸೋರಿಕೆಯಾದ ಮಾಹಿತಿಯ ಪ್ರಕಾರ, ಗೂಗಲ್ ಪಿಕ್ಸೆಲ್ 8 ಸ್ಮಾರ್ಟ್​ಫೋನ್ 6.17-ಇಂಚಿನ ಪೂರ್ಣ HD AMOLED ಡಿಸ್ ಪ್ಲೇಯೊಂದಿಗೆ 120HZ ರಿಫ್ರೆಶ್ ದರ ಮತ್ತು 2400×1080 ಪಿಕ್ಸೆಲ್ ರೆಸಲ್ಯೂಶನ್​ನೊಂದಿಗೆ ಬರುತ್ತದೆ.

Vinay Bhat
|

Updated on: Oct 04, 2023 | 6:55 AM

Share
ಗೂಗಲ್ ತನ್ನ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ ಪಿಕ್ಸೆಲ್ 8 ಸರಣಿಯನ್ನು (Google Pixel 8 series) ಬಿಡುಗಡೆ ಮಾಡಲು ಸಜ್ಜಾಗಿದೆ. ಇಂದು ಭಾರತದಲ್ಲಿ ಗೂಗಲ್ ಪಿಕ್ಸೆಲ್ 8 ಮತ್ತು ಗೂಗಲ್ ಪಿಕ್ಸೆಲ್ 8 ಪ್ರೊ ಬಿಡುಗಡೆಯಾಗಲಿದೆ. ಇದರ ವಿನ್ಯಾಸ, ಫೀಚರ್ಸ್ ಮತ್ತು ವೈಶಿಷ್ಟ್ಯಗಳ ಕುರಿತು ಅನೇಕ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

1 / 7
ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೊ ಫೋನ್‌ಗಳು ಸ್ಲಿಮ್ ಬೆಜೆಲ್‌ಗಳು ಮತ್ತು ಪಂಚ್-ಹೋಲ್ ನಾಚ್ ವಿನ್ಯಾಸವನ್ನು ಹೊಂದಿವೆ. ಸೋರಿಕೆಯಾದ ಮಾಹಿತಿಯ ಪ್ರಕಾರ, ಗೂಗಲ್ ಪಿಕ್ಸೆಲ್ 8 ಸ್ಮಾರ್ಟ್​ಫೋನ್ 6.17-ಇಂಚಿನ ಪೂರ್ಣ HD AMOLED ಡಿಸ್ ಪ್ಲೇಯೊಂದಿಗೆ 120HZ ರಿಫ್ರೆಶ್ ದರ ಮತ್ತು 2400×1080 ಪಿಕ್ಸೆಲ್ ರೆಸಲ್ಯೂಶನ್​ನೊಂದಿಗೆ ಬರುತ್ತದೆ.

2 / 7
ಮತ್ತೊಂದೆಡೆ, ಪ್ರೀಮಿಯಂ ಫೋನ್ ಪಿಕ್ಸೆಲ್ 8 ಪ್ರೊನಲ್ಲಿ 3120×1440 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ 6.7-ಇಂಚಿನ OLED ಡಿಸ್ ಪ್ಲೇಯನ್ನು ನೋಡಬಹುದು. ಪಿಕ್ಸೆಲ್ 8 ನಂತೆ, ಪಿಕ್ಸೆಲ್ 8 ಪ್ರೊ ಕೂಡ 120Hz ವರೆಗೆ ರಿಫ್ರೆಶ್ ದರವನ್ನು ಹೊಂದಿರಬಹುದು.

3 / 7
ಪಿಕ್ಸೆಲ್ 8 ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬರುವ ನಿರೀಕ್ಷೆಯಿದೆ – ಒಂದು 8GB RAM ಮತ್ತು 128 GB ಸಂಗ್ರಹಣೆ ಮತ್ತು ಇನ್ನೊಂದು 8 GB RAM ಮತ್ತು 256 GB ಸಂಗ್ರಹಣೆ. ಪಿಕ್ಸೆಲ್ 8 ಪ್ರೊ ಮೂರು ಸ್ಟೋರೇಜ್ ರೂಪಾಂತರಗಳನ್ನು ಹೊಂದುವ ನಿರೀಕ್ಷೆಯಿದೆ- ಅದು 12GB RAM + 128GB, 12GB RAM + 256GB ಮತ್ತು 12GB RAM + 512GB ಆಗಿದೆ.

4 / 7
ಕ್ಯಾಮೆರಾ ವಿಚಾರಕ್ಕೆ ಬಂದರೆ, ಎರಡೂ ಸ್ಮಾರ್ಟ್‌ಫೋನ್‌ಗಳು ಆಕರ್ಷಕವಾದ 50-ಮೆಗಾಪಿಕ್ಸೆಲ್ ಪ್ರೈಮರಿ ರಿಯರ್ ಕ್ಯಾಮೆರಾವನ್ನು ಸೆಟಪ್ ಅನ್ನು ಹೊಂದಿರಲಿದೆ. ಪಿಕ್ಸೆಲ್ 8 ಅಲ್ಟ್ರಾ-ವೈಡ್-ಆಂಗಲ್ ಶಾಟ್‌ಗಳಿಗಾಗಿ ಸೋನಿ IMX386 ಸಂವೇದಕದೊಂದಿಗೆ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಬಹುದು. ಪಿಕ್ಸೆಲ್ 8 ಪ್ರೊ 64-ಮೆಗಾಪಿಕ್ಸೆಲ್ ಮತ್ತು 48-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾದೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ.

5 / 7
ಇನ್ನೂ ಈ ಎರಡೂ ಸ್ಮಾರ್ಟ್​ಫೋನ್‌ಗಳ ಮುಂಭಾಗದ ಕ್ಯಾಮೆರಾ 11-ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿರಲಿದೆ ಎಂಬ ಮಾತಿದೆ. ಈ ಹಿಂದೆ ಬಿಡುಗಡೆ ಆದ ಎಲ್ಲ ಪಿಕ್ಸೆಲ್ ಫೋನ್‌ಗಳು ತಮ್ಮ ಕ್ಯಾಮೆರಾ ಕಾರ್ಯಕ್ಷಮತೆಗಾಗಿ ಮೆಚ್ಚುಗೆ ಪಡೆದಿವೆ. ಅದರಂತೆ ಈ ಬಾರಿ ಕೂಡ ಪಿಕ್ಸೆಲ್ 8 ಸರಣಿಯ ಫೋನುಗಳು ಕ್ಯಾಮೆರಾ ಮೂಲಕ ಮ್ಯಾಜಿಕ್ ಮಾಡುವುದು ಖಚಿತ.

6 / 7
ಬೆಲೆಗೆ ಸಂಬಂಧಿಸಿದಂತೆ, ಗೂಗಲ್ ಪಿಕ್ಸೆಲ್ 8 ಫೋನಿನ ನಿಖರ ಬೆಲೆ ಬಹಿರಂಗವಾಗಿಲ್ಲ. ಆದರೆ, ವಿದೇಶದಲ್ಲಿ ಇದರ ಬೆಲೆ ಯುರೋ 799, ಅಂದರೆ ಭಾರತದಲ್ಲಿ ಸುಮಾರು 70,200 ರೂ. ಇರಬಹುದು. ಅಂತೆಯೆ ಗೂಗಲ್ ಪಿಕ್ಸೆಲ್ 8 ಪ್ರೊನ ಆರಂಭಿಕ ಬೆಲೆಯು ಯುರೋ 1099 (ಸುಮಾರು ರೂ. 96,500) ಆಗಿರುತ್ತದೆ.

7 / 7
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ

ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ

ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್

ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?

ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ

ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ

ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್

ಸಿಎಂ ಜೊತೆಗಿದ್ದ ಶಾಸಕರೆಲ್ಲ ಸ್ವಂತ ಖರ್ಚಿನಲ್ಲಿ ದೆಹಲಿ ಹೋಗಿದ್ದರೇ?

ಕೆಲದಿನಗಳ ಮಟ್ಟಿಗೆ ಮುಂದೂಡಲ್ಪಟ್ಟ ಮುಖ್ಯಮಂತ್ರಿ ಗಾದಿಯ ಸಂಘರ್ಷ

ಯಶ್ ವಿಚಾರದಲ್ಲಿ ಅಷ್ಟು ಕಟುತ್ವ ಏಕೆ? ಉತ್ತರಿಸಿದ ತಾಯಿ ಪುಷ್ಪಾ