Kannada News Photo gallery Google Pixel 8 series Pixel 8 and Pixel 8 Pro Launching Today in India Check price and specs
ಭಾರತಕ್ಕಿಂದು ಬಹುನಿರೀಕ್ಷಿತ ಗೂಗಲ್ ಪಿಕ್ಸೆಲ್ 8 ಸರಣಿ ಎಂಟ್ರಿ: ಫೀಚರ್ಸ್ ನೋಡಿ
Google Pixel 8 and Google Pixel 8 Pro: ಗೂಗಲ್ ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೊ ಫೋನ್‌ಗಳು ಸ್ಲಿಮ್ ಬೆಜೆಲ್‌ಗಳು ಮತ್ತು ಪಂಚ್-ಹೋಲ್ ನಾಚ್ ವಿನ್ಯಾಸವನ್ನು ಹೊಂದಿವೆ. ಸೋರಿಕೆಯಾದ ಮಾಹಿತಿಯ ಪ್ರಕಾರ, ಗೂಗಲ್ ಪಿಕ್ಸೆಲ್ 8 ಸ್ಮಾರ್ಟ್‌ಫೋನ್ 6.17-ಇಂಚಿನ ಪೂರ್ಣ HD AMOLED ಡಿಸ್ ಪ್ಲೇಯೊಂದಿಗೆ 120HZ ರಿಫ್ರೆಶ್ ದರ ಮತ್ತು 2400×1080 ಪಿಕ್ಸೆಲ್ ರೆಸಲ್ಯೂಶನ್ನೊಂದಿಗೆ ಬರುತ್ತದೆ.