ಜಾಲಿ ಮೂಡ್ನಲ್ಲಿ ಹನ್ಸಿಕಾ ಮೊಟ್ವಾನಿ: ನಟಿಯ ಖುಷಿಗೆ ಕಾರಣವಾದರೂ ಏನು?
Hansika Motwani: ನಟಿ ಹನ್ಸಿಕಾ ಮೊಟ್ವಾನಿ ತಮ್ಮ ಕೆಲ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಗಳಲ್ಲಿ ಸಖತ್ ಹಾಟ್ ಆಗಿರುವ ಜೊತೆಗೆ ಫನ್ನಿಯಾಗಿಯೂ ಹನ್ಸಿಕಾ ಕಾಣುತ್ತಿದ್ದಾರೆ.
1 / 8
ನಟಿ ಹನ್ಸಿಕಾ ಮೊಟ್ವಾನಿ ತಮ್ಮ ಕೆಲ ಸುಂದರ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
2 / 8
ಬಹಳ ಖುಷಿಯಾಗಿ ಜಾಲಿ ಮೂಡ್ನಲ್ಲಿರುವಂತೆ ಕಾಣುತ್ತಿದೆ ನಟಿ ಹನ್ಸಿಕಾ ಮೊಟ್ವಾನಿ
3 / 8
ಸಿನಿಮಾದ ಪ್ರಚಾರದ ವೇಳೆ ಹನ್ಸಿಕಾ ಈ ಫೊಟೊಶೂಟ್ ಮಾಡಿಸಿಕೊಂಡಿದ್ದು, ಪ್ರೊಮೋಷನ್ ಕಾರಣದಿಂದಲೇ ಖುಷಿಯಿಂದಿದ್ದಾರಂತೆ.
4 / 8
ಹನ್ಸಿಕಾ ಮೊಟ್ವಾನಿ ಇತ್ತೀಚೆಗಷ್ಟೆ ವಿವಾಹವಾಗಿದ್ದಾರೆ. ವಿವಾಹದ ಬಳಿಕ ನಟನೆ ಮುಂದುವರೆಸಿದ್ದಾರೆ.
5 / 8
ಸೋಹಿಲ್ ಕತುರಿಯಾ ಎಂಬುವರನ್ನು ನಟಿ ಹನ್ಸಿಕಾ ಮೊಟ್ವಾನಿ ವಿವಾಹವಾಗಿದ್ದಾರೆ.
6 / 8
ಸೋಹಿಲ್ ಕತುರಿಯಾಗೆ ಹನ್ಸಿಕಾ ಜೊತೆಗೆ ಎರಡನೇ ಮದುವೆ.
7 / 8
ಹನ್ಸಿಕಾ ಮೊಟ್ವಾನಿ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ
8 / 8
ಹನ್ಸಿಕಾರ ಗೆಳೆತಿಯನ್ನೇ ಸೋಹಿಲ್ ಕತುರಿಯಾ ಮದುವೆಯಾಗಿದ್ದರು, ಆಕೆಗೆ ವಿಚ್ಚೇದನ ನೀಡಿ ಹನ್ಸಿಕಾರನ್ನು ವಿವಾಹವಾಗಿದ್ದಾರೆ.