Harshika Poonacha: ರವಿವರ್ಮನ ಕುಂಚದ ಕಲೆಯಾದ ಹರ್ಷಿಕಾ ಪೂಣಚ್ಚ

|

Updated on: Aug 20, 2024 | 12:10 PM

Harshika Poonacha: ಹರ್ಷಿಕಾ ಪೂಣಚ್ಚ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ಭಿನ್ನವಾಗಿ ಪ್ರೆಗ್ನೆನ್ಸಿ ಫೋಟೊಶೂಟ್ ಮಾಡಿಸಿಕೊಂಡು ಗಮನ ಸೆಳೆದಿದ್ದಾರೆ ಹರ್ಷಿಕಾ ಪೂಣಚ್ಚ.

1 / 7
ನಟಿ ಹರ್ಷಿಕಾ ಪೂಣಚ್ಚ ತಾಯಿ ಆಗಲಿದ್ದಾರೆ. ತಮ್ಮ ತಾಯ್ತನವನ್ನು ಭಿನ್ನವಾಗಿ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಭಿನ್ನವಾಗಿ ಪ್ರೆಗ್ನೆನ್ಸಿ ಫೋಟೊಶೂಟ್ ಮಾಡಿಸುತ್ತಿದ್ದಾರೆ.

2 / 7
ಈ ಮೊದಲು ಕುಟುಂಬದೊಟ್ಟಿಗೆ ಕೊಡವ ಸಂಪ್ರದಾಯದಂತೆ ಉಡುಗೆ ತೊಟ್ಟು ಫೋಟೊಶೂಟ್ ಮಾಡಿಸಿಕೊಂಡಿದ್ದರು. ಚಿತ್ರದಲ್ಲಿ ಅವರ ಪತಿ ಭುವನ್ ಪೊನ್ನಣ್ಣ ಸಹ ಇದ್ದರು.

3 / 7
ಇತ್ತೀಚೆಗೆ ಹರ್ಷಿಕಾ ಪೂಣಚ್ಚ ಭಿನ್ನವಾಗಿ ಪ್ರೆಗ್ನೆನ್ಸಿ ಫೊಟೊಶೂಟ್ ಮಾಡಿಸಿದ್ದಾರೆ. ರವಿವರ್ಮನ ಪೇಂಟಿಂಗ್ ರೀತಿಯಲ್ಲಿ ಹರ್ಷಿಕಾ ಪೂಣಚ್ಚ ಫೋಟೊಶೂಟ್ ಮಾಡಿಸಿದ್ದಾರೆ.

4 / 7
ರವಿವರ್ಮನ ಪೇಂಟಿಂಗ್​ ರೀತಿ ಫೋಟೊಶೂಟ್ ಮಾಡಿಸಿದ್ದು ಮಾತ್ರವೇ ಅಲ್ಲದೆ, ಸ್ವತಃ ತಮ್ಮ ಚಿತ್ರವನ್ನು ಪೇಂಟಿಂಗ್ ಸಹ ಮಾಡಿಸಿಕೊಂಡಿದ್ದಾರೆ ನಟಿ ಹರ್ಷಿಕಾ ಪೂಣಚ್ಚ.

5 / 7
ಹರ್ಷಿಕಾ ಪೂಣಚ್ಚ 2023 ರಲ್ಲಿ ನಟ ಭುವನ್ ಪೊನ್ನನ್ನ ಜೊತೆಗೆ ವಿವಾಹವಾದರು. ಈ ಇಬ್ಬರೂ ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದರು. ಅಂತಿಮವಾಗಿ 2023 ರಲ್ಲಿ ಕೊಡವ ಸಂಪ್ರದಾಯದಂತೆ ವಿವಾಹವಾದರು.

6 / 7
ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಪೋಷಕರಾಗುತ್ತಿದ್ದಾರೆ. ಹರ್ಷಿಕಾ ಪೂಣಚ್ಚ ಗರ್ಭಿಣಿಯಾಗಿದ್ದು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

7 / 7
ಇತ್ತೀಚೆಗಷ್ಟೆ ಹರ್ಷಿಕಾರ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿತ್ತು. ಚಿತ್ರರಂಗದ ಹಲವು ಗಣ್ಯರು ಸೀಮಂತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.