Updated on: Aug 20, 2023 | 11:49 PM
ಸರ್ ಪ್ರೈಸ್ ಆಗಿ ಚಿನ್ನದ ಉಡುಗೊರೆ ಪಡೆದಿದ್ದಾರೆ ನಟಿ ಹರ್ಷಿಕಾ ಪೂಣಚ್ಚ
ಮದುವೆ ಆಮಂತ್ರಣ ಪತ್ರಿಕೆ ಹಂಚುವಾಗಲೇ ವಿಶೇಷ ಉಡುಗೊರೆ ಕೊಟ್ಟು ಹಿರಿಯ ನಟಿ ಆಶೀರ್ವದಿಸಿದ್ದಾರೆ
ಸ್ಯಾಂಡಲ್ ವುಡ್ ನ ಹಿರಿಯ ನಟಿ ಜಯಮಾಲ ಅವರಿಂದ ನಟಿ ಹರ್ಷಿಕಾಗೆ ಚಿನ್ನದ ಓಲೆ ಉಡುಗೊರೆಯಾಗಿ ಬಂದಿದೆ.
ಭುವನ್ ಹರ್ಷಿಕಾ ವಿವಾಹಕ್ಕೆ ಚಿನ್ನದ ಉಡುಗೊರೆಕೊಟ್ಟು ಸರ್ ಪ್ರೈಸ್ ಕೊಟ್ಟಿದ್ದಾರೆ ನಟಿ ಜಯಮಾಲ
ಆಗಸ್ಟ್ 24ರಂದು ನಟ ಭುವನ್ ಪೊನ್ನಣ್ಣ ಜೊತೆ ಹಸೆಮಣೆ ಏರುತ್ತಿದ್ದಾರೆ ಹರ್ಷಿಕಾ ಪೂಣಚ್ಚ
ಹರ್ಷಿಕಾ ಪೂಣಚ್ಚಗೆ ತಾವೇ ಕೈಯಾರೆ ಕಿವಿಯೋಲೆ ಹಾಕಿ ಸಂಭ್ರಮಿಸಿದ ನಟಿ ಜಯಮಾಲ
ಹರ್ಷಿಕಾ ಹಾಗೂ ಭುವನ್ ಆಗಸ್ಟ್ 24 ಹಾಗೂ 25ರಂದು ಮದುವೆ ಆಗಲಿದ್ದಾರೆ.