Kannada News Photo gallery Haveri Good response from the people to the Folklore Museum at The Folklore University haveri news in kannada
ಹಾವೇರಿ: ಜಾನಪದ ವಿಶ್ವವಿದ್ಯಾಲಯದ ಜಾನಪದ ವಸ್ತು ಸಂಗ್ರಹಾಲಯಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ
TV9 Web | Updated By: Rakesh Nayak Manchi
Updated on:
Nov 21, 2022 | 10:20 AM
ಜಾನಪದ ವಿಶ್ವವಿದ್ಯಾಲಯವು ಹಲವು ಮಹತ್ತರ ಕೆಲಸ ಕಾರ್ಯಗಳನ್ನ ಮಾಡುತ್ತಿದೆ. ಅದರಲ್ಲಿ ಜಾನಪದ ವಸ್ತು ಸಂಗ್ರಹಾಲಯವೂ ಒಂದು. ಜಾನಪದ ವಸ್ತು ಸಂಗ್ರಹಾಲಯ ವಿಶ್ವವಿದ್ಯಾಲಯದ ಮಹತ್ವದ ಯೋಜನೆಯಾಗಿದೆ.
1 / 9
ಆಧುನಿಕತೆ ಬೆಳೆದಂತೆ ಗ್ರಾಮೀಣ ಜನರ ಬದುಕಿನ ಶೈಲಿಯೂ ಬದಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಜಾನಪದ ಸಂಸ್ಕೃತಿ ಸಾರುವ ಬದುಕು ಈಗ ಯಾಂತ್ರೀಕರಣದತ್ತ ಹೊರಳುತ್ತಿದೆ. ಗ್ರಾಮೀಣ ಪ್ರದೇಶದ ಜನರು ಬಳಸುತ್ತಿದ್ದ ಅನೇಕ ವಸ್ತುಗಳು ನಮಗೆ ನೋಡಲು ಸಹ ಸಿಗುವುದು ಅಪರೂಪವಾಗಿದೆ. ಆದರೆ ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಗೊಟಗೋಡಿಯಲ್ಲಿರುವ ಜಾನಪದ ವಿಶ್ವವಿದ್ಯಾಲಯಕ್ಕೆ ಭೇಟಿಕೊಟ್ಟರೆ ಗ್ರಾಮೀಣ ಜನರ ಬದುಕು ನಿಮ್ಮ ಎದುರಿಗೆ ಕಟ್ಟಿಕೊಡಲಿದೆ. ಜನಪದರು ಬಳಸುತ್ತಿದ್ದ ಪ್ರತಿಯೊಂದು ವಸ್ತುಗಳು ಕಾಣಸಿಗುತ್ತವೆ.
2 / 9
ಹನ್ನೊಂದು ವರ್ಷಗಳ ಹಿಂದೆ ಶಿಗ್ಗಾಂವಿ ತಾಲೂಕಿನ ಗೊಟಗೋಡಿಯಲ್ಲಿ ಆರಂಭಿಸದಲಾದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಹಲವು ಮಹತ್ತರ ಕೆಲಸ ಕಾರ್ಯಗಳನ್ನ ಮಾಡುತ್ತಿದೆ. ಅದರಲ್ಲಿ ಜಾನಪದ ವಸ್ತು ಸಂಗ್ರಹಾಲಯವೂ ಒಂದು. ಜಾನಪದ ವಸ್ತು ಸಂಗ್ರಹಾಲಯ ವಿಶ್ವವಿದ್ಯಾಲಯದ ಮಹತ್ವದ ಯೋಜನೆಯಾಗಿದೆ. ಜಾನಪದ ದಾಖಲೆಗಳು ಸಿಕ್ಕಿರುವ ರಾಜ್ಯದ ಮೂವತ್ತಾರು ಸಾವಿರ ಗ್ರಾಮಗಳನ್ನ ವಿಶ್ವವಿದ್ಯಾಲಯ ಆಯ್ಕೆ ಮಾಡಿಕೊಂಡಿದೆ. ಈ ಮೂವತ್ತಾರು ಸಾವಿರ ಗ್ರಾಮಗಳಲ್ಲಿ ಸಂಚರಿಸಿ ಪಾರಂಪರಿಕ ವಸ್ತುಗಳನ್ನ ಸಂಗ್ರಹಿಸಿಡುವುದು ಜಾನಪದ ವಸ್ತು ಸಂಗ್ರಹಾಲಯದ ಮುಖ್ಯ ಉದ್ದೇಶವಾಗಿದೆ.
3 / 9
Haveri Good response from the people to the Folklore Museum at The Folklore University haveri news in kannada
4 / 9

5 / 9

6 / 9

7 / 9

8 / 9

9 / 9