Benefits of Raw Tomato: ಹಸಿರು ಟೊಮೆಟೊ ಕಾಯಿ ತಿನ್ನುವುದರಿಂದ ಆರೋಗ್ಯ ಪ್ರಯೋಜನೆಗಳೇನು?
ನಾವು ಸೇವಿಸುವ ಆಹಾರಗಳಲ್ಲಿ ಟೊಮೆಟೊ ಕೂಡ ಒಂದು. ಟೊಮೆಟೊ ಇಲ್ಲದೆ ಯಾವುದೇ ಮೇಲೋಗರವು ಪೂರ್ಣಗೊಳ್ಳುವುದಿಲ್ಲ. ಟೊಮೆಟೊದಿಂದ ಆರೋಗ್ಯವಷ್ಟೇ ಅಲ್ಲ ಸೌಂದರ್ಯವೂ ಹೆಚ್ಚುತ್ತದೆ. ಸಾಮಾನ್ಯವಾಗಿ ಕೆಂಪು ಟೊಮೆಟೊವನ್ನು ಇತರ ರೀತಿಯ ಸಾಂಬಾರು, ಸಾರು, ಹುಳಿ ತೊವ್ವೆಗಳಿಗೆ ಬಳಸಲಾಗುತ್ತದೆ. ಆದರೆ ಹಸಿರು ಟೊಮೆಟೊ ಕೂಡ ಹಲವಾರು ಪ್ರಯೋಜನಗಳನ್ನು ಹೊಂದಿದೆ ಎಂದು ನಿಮಗೆ ತಿಳಿದಿದೆಯೇ?