Skin Health: ಧೂಮಪಾನ ಮಾಡುದಿಲ್ಲ, ಆದರೆ ತುಟಿಗಳು ಕಪ್ಪು! ಇದಕ್ಕೆ ಇವುಗಳೇ ಕಾರಣ

Edited By: Rakesh Nayak Manchi

Updated on: Sep 11, 2022 | 6:45 AM

ಕೆಲವರು ಧೂಮಪಾನ ಮಾಡದಿದ್ದರೂ ತುಟಿಗಳು ಕಪ್ಪಾಗಿರುತ್ತವೆ. ಇದಕ್ಕೆ ದೇಹದಲ್ಲಿನ ವಿಟಮಿನ್ ಕೊರತೆ, ನೀರಿನ ಕೊರತೆ ಸೇರಿದಂತೆ ಅನೇಕ ರೀತಿಯ ಸಮಸ್ಯೆಗಳು ಕಾರಣವಾಗಿವೆ.

1 / 6
ಧೂಮಪಾನ ಮಾಡುವವರ ತುಟಿಗಳು ಕಪ್ಪಾಗಿರುತ್ತದೆ. ಆದರೆ ಕೆಲವರು ಧೂಮಪಾನ ಮಾಡದಿದ್ದರೂ ತುಟಿಗಳು ಕಪ್ಪಾಗಿರುತ್ತವೆ. ಇದು ಹೇಗೆ ಎಂದು ನೀವು ಭಾವಿಸುತ್ತಿದ್ದೀರಿ ಅಲ್ವಾ? ಅದಕ್ಕೆ ಕೆಲವೊಂದು ಕಾರಣಗಳಿವೆ. ಅವುಗಳು ಈ ಕೆಳಗಿನಂತಿವೆ.

ಧೂಮಪಾನ ಮಾಡುವವರ ತುಟಿಗಳು ಕಪ್ಪಾಗಿರುತ್ತದೆ. ಆದರೆ ಕೆಲವರು ಧೂಮಪಾನ ಮಾಡದಿದ್ದರೂ ತುಟಿಗಳು ಕಪ್ಪಾಗಿರುತ್ತವೆ. ಇದು ಹೇಗೆ ಎಂದು ನೀವು ಭಾವಿಸುತ್ತಿದ್ದೀರಿ ಅಲ್ವಾ? ಅದಕ್ಕೆ ಕೆಲವೊಂದು ಕಾರಣಗಳಿವೆ. ಅವುಗಳು ಈ ಕೆಳಗಿನಂತಿವೆ.

2 / 6

ದೇಹದಲ್ಲಿ ವಿಟಮಿನ್ ಬಿ 12 ಕೊರತೆಯು ತುಟಿಗಳ ಬಣ್ಣವನ್ನು ಬದಲಾಯಿಸಬಹುದು. ಮೂಲಭೂತವಾಗಿ, ದೇಹದಲ್ಲಿ ವಿಟಮಿನ್ ಬಿ 12 ಕೊರತೆಯು ದೇಹದಲ್ಲಿ ರಕ್ತಹೀನತೆಯ ಅಪಾಯವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ತುಟಿಗಳು ತಮ್ಮ ನೈಸರ್ಗಿಕ ಬಣ್ಣವನ್ನು ಕಳೆದುಕೊಳ್ಳುತ್ತವೆ.

3 / 6

Health Tips black spots on the lips instead of smoking

4 / 6

Health Tips black spots on the lips instead of smoking

5 / 6

Health Tips black spots on the lips instead of smoking

6 / 6

Health Tips black spots on the lips instead of smoking

Loading...
Unable to load recommendations.
Follow Us