Healthy Relationship: ಮದುವೆಯಾಗುವ ಮೊದಲು ನಿಮ್ಮ ಸಂಗಾತಿಯೊಂದಿಗೆ ಚರ್ಚಿಸಬೇಕಾದ ವಿಷಯಗಳಿವು
ಮದುವೆಯಾಗುವ ಮೊದಲು ಹಣಕಾಸು, ವೃತ್ತಿ ಮತ್ತು ಮಕ್ಕಳನ್ನು ಹೊಂದುವ ಬಗ್ಗೆ ಸ್ಪಷ್ಟವಾದ ಚರ್ಚೆಯನ್ನು ನಡೆಸುವುದು ಉತ್ತಮ. ಯಾಕೆಂದರೆ ಮದುವೆಗೂ ಮುನ್ನ ಇದನ್ನು ಚರ್ಚಿಸದಿದ್ದರೆ ಚಿಕ್ಕ ವಿಷಯದಲ್ಲೇ ಜಗಳ ಪ್ರಾರಂಭವಾಗಿ ವಿಚ್ಛೇದನಕ್ಕೂ ಕಾರಣವಾಗಬಹುದು. ನಿಮ್ಮ ಸಂಬಂಧ ಶಾಶ್ವತವಾಗಿ ಉಳಿಯಬೇಕೆಂದರೆ ಈ ಸಲಹೆ ಅನುಸರಿಸಿ.

1 / 6

2 / 6

3 / 6

4 / 6

5 / 6

6 / 6