ರೋಹಿತ್ ಶರ್ಮಾ ಆಸ್ತಿ ಮೌಲ್ಯ ಎಷ್ಟು ಗೊತ್ತಾ? ಕೇಳಿದ್ರೆ ಅಚ್ಚರಿ ಪಡ್ತೀರಾ! ಚಿತ್ರಗಳಲ್ಲಿ ನೋಡಿ..

| Updated By: ಸಾಧು ಶ್ರೀನಾಥ್​

Updated on: Jan 07, 2021 | 1:58 PM

ರೋಹಿತ್​ ಹೆಸರಲ್ಲಿ ಸಾಕಷ್ಟು ದಾಖಲೆಗಳಿವೆ. ಮುಂಬೈ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಹೆಚ್ಚಗಾರಿಕೆ ರೋಹಿತ್​ ಅವರದ್ದು. ಹಾಗಾದರೆ ರೋಹಿತ್​ ಆಸ್ತಿ ಎಷ್ಟು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

1 / 6
ರೋಹಿತ್​ ಶರ್ಮಾ ಭಾರತದ ಪ್ರಮುಖ ಆಟಗಾರರಲ್ಲೊಬ್ಬರು. ಟೀಂ ಇಂಡಿಯಾದ ಓಪನರ್​ ಆಗಿ ಕಣಕ್ಕೆ ಇಳಿಯೋ ರೋಹಿತ್,​ ಮುಂಬೈ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

2 / 6
ಹಾಗೆಯೇ ಸಂಪೂರ್ಣ ಫಿಟ್​ನೆಸ್​ನೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಏಕೆಂದರೆ ಮುಂಬರುವ ಟಿ20 ವಿಶ್ವಕಪ್​ ಅನ್ನು ಗಮನದಲ್ಲಿರಿಸಿ ಯಾವುದೇ ಗಾಯ ಉಲ್ಬಣಗೊಳ್ಳದಂತೆ ಮುನ್ನೆಚ್ಚರಿಕೆವಹಿಸಬೇಕಾಗುತ್ತದೆ. ಹೀಗಾಗಿ ಮೊದಲ ಪಂದ್ಯದಿಂದ ಹೊರಗುಳಿದು ಹಿಟ್​ಮ್ಯಾನ್ 2ನೇ ಪಂದ್ಯದ ವೇಳೆ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.

3 / 6
ರೋಹಿತ್​ ಬಿಸಿಸಿಐ ಪಟ್ಟಿಯಲ್ಲಿ ಎ+ ಆಟಗಾರರ ಸಾಲಿನಲ್ಲಿ ನಿಲ್ಲುತ್ತಾರೆ. ಪ್ರತಿ ವರ್ಷ ಬರೋಬ್ಬರಿ 7 ಕೋಟಿ ರೂಪಾಯಿ  ಸಂಭಾವನೆ ಪಡೆಯುತ್ತಿದ್ದಾರೆ ಅವರು. ಇನ್ನು, ಬಿಸಿಸಿಐ ರೋಹಿತ್​ಗೆ ಮ್ಯಾಚ್​ ಶುಲ್ಕ ಕೂಡ ಪಾವತಿಸುತ್ತದೆ. ಟೆಸ್ಟ್​ಗೆ 15  ಲಕ್ಷ ರೂಪಾಯಿ , ಏಕದಿನಕ್ಕೆ 6 ಲಕ್ಷ ರೂಪಾಯಿ ಹಾಗೂ ಟಿ20ಗೆ 3 ಲಕ್ಷ ರೂಪಾಯಿ ನೀಡುತ್ತಿದೆ.

4 / 6
ರೋಹಿತ್​ ಶರ್ಮಾ ಐಪಿಎಲ್​ ನಲ್ಲಿ ಕೂಡ ಉತ್ತಮ ಪ್ರದರ್ಶನ ನೀಡುವ ಆಟಗಾರರಲ್ಲಿ ಮುಂದಿದ್ದಾರೆ. ಇವರಿಗೆ ಪ್ರತಿ ವರ್ಷ ಮುಂಬೈ ಇಂಡಿಯನ್ಸ್​ 15 ಕೋಟಿ ರೂಪಾಯಿ ಪಾವತಿಸುತ್ತದೆ.

5 / 6
CEAT ಟಾಯರ್ಸ್​​, ನಾಯ್ಸ್​, ಹಬ್ಲಾಟ್, ಟ್ರುಸಾಕ್ಸ್ ಮತ್ತು ಡ್ರೀಮ್​ 11 ಸೇರಿ ಸಾಕಷ್ಟು ಬ್ರ್ಯಾಂಡ್​ಗಳ ರಾಯಭಾರಿ ಆಗಿದ್ದಾರೆ ರೋಹಿತ್​. ಇದರಿಂದ ರೋಹಿತ್​ 60-70 ಕೋಟಿ ರೂಪಾಯಿ ಗಳಿಸುತ್ತಾರೆ. ಇನ್ನು, ಬ್ರ್ಯಾಂಡ್​ಗಳ ಶೂಟ್​ಗೆ ಒಂದು ದಿನಕ್ಕೆ ರೋಹಿತ್​ ಚಾರ್ಜ್​ ಮಾಡೋದು ಬರೋಬ್ಬರಿ ಒಂದು ಕೋಟಿ ರೂಪಾಯಿ.

6 / 6
ಇವರ ಆಸ್ತಿ ಮೌಲ್ಯ ಬರೋಬ್ಬರಿ 130 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಪ್ರತಿ ವರ್ಷ ಇವರ ಆಸ್ತಿ ಮೌಲ್ಯ ಹೆಚ್ಚುತ್ತಲೇ ಇದೆ.