Oily Nose: ಎಣ್ಣೆಯುಕ್ತ ಮೂಗು, ಚರ್ಮದ ಮೇಲಿನ ಕಪ್ಪು ಕಲೆಗಳಿಗೆ ಈ ಮನೆಮದ್ದು ಬಳಸಿ

Edited By:

Updated on: Feb 26, 2022 | 6:01 PM

Blackheads Remedies: ಮೂಗಿನ ಮೇಲೆ ಕಾಣಿಸಿಕೊಳ್ಳುವ ಬ್ಲಾಕ್​ ಹೆಡ್ಸ್​ಗಳು ಮುಖದ ಸೌಂದರ್ಯವನ್ನೇ ಹಾನಿಗೊಳಿಸುತ್ತದೆ. ಹೀಗಾಗಿ ಅದನ್ನು ತೆಗೆದುಹಾಕಲು ಈ ಸರಳ ಮನೆಮದ್ದುಗಳನ್ನು ಬಳಸಿ.

1 / 5
ಹುಳಿಮೊಸರನ್ನು ಮೂಗಿನ ಮೇಲಿನ ಬ್ಲಾಕ್​ ಹೆಡ್ಸ್​ಗಳನ್ನು ನಿವಾರಣೆ ಮಾಡಲು ಬಳಸಬಹುದಾಗಿದೆ. ಸಂಕೋಚಕ ರಂಧ್ರಗಳನ್ನು ಮೃದುಗೊಳಿಸುತ್ತದೆ ಮೂಗಿನ ಮೇಲಿನ ಎಣ್ಣೆಯುಕ್ತತೆಯನ್ನು ಕಡಿಮೆ ಮಾಡುತ್ತದೆ.

ಹುಳಿಮೊಸರನ್ನು ಮೂಗಿನ ಮೇಲಿನ ಬ್ಲಾಕ್​ ಹೆಡ್ಸ್​ಗಳನ್ನು ನಿವಾರಣೆ ಮಾಡಲು ಬಳಸಬಹುದಾಗಿದೆ. ಸಂಕೋಚಕ ರಂಧ್ರಗಳನ್ನು ಮೃದುಗೊಳಿಸುತ್ತದೆ ಮೂಗಿನ ಮೇಲಿನ ಎಣ್ಣೆಯುಕ್ತತೆಯನ್ನು ಕಡಿಮೆ ಮಾಡುತ್ತದೆ.

2 / 5

ಜೇನುತುಪ್ಪವು ಅದರ ಉತ್ಕರ್ಷಣ ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಜೇನುತುಪ್ಪವು ಮೂಗಿನ ಸೆಬಾಸಿಯಸ್ ಗ್ರಂಥಿಗಳಲ್ಲಿ ಹೆಚ್ಚುವರಿ ಎಣ್ಣೆಯನ್ನು ಸಂಗ್ರಹವಾಗುವುದನ್ನು ತಡೆಯುತ್ತದ. ಜೇನುತುಪ್ಪವನ್ನು ಮೂಗಿನ ಮೇಲೆ ಕೆಲವು ನಿಮಿಷಗಳ ಕಾಲ ಉಜ್ಜಿಕೊಳ್ಳಿ. ನಂತರ ತೊಳೆಯಿರಿ.

3 / 5

4 / 5

5 / 5

Published On - 5:43 pm, Sat, 26 February 22

Loading...
Unable to load recommendations.
Follow Us