Christmas 2021: ಜಗತ್ತಿನ ವಿವಿಧ ದೇಶಗಳಲ್ಲಿ ಕ್ರಿಸ್ಮಸ್ಗೆ ತಯಾರಿಸುವ ತಿಂಡಿಗಳು ಯಾವುದೆಂದು ಗೊತ್ತಾ? ಇಲ್ಲಿದೆ ಮಾಹಿತಿ
ಜಗತ್ತಿನಾದ್ಯಂತ ಕ್ರಿಸ್ ಮಸ್ ಸಂಭ್ರಮಕ್ಕೆ ತಯಾರಿ ನಡೆಯುತ್ತಿದೆ. ಹಾಗಾದರೆ ಯಾವ ದೇಶದಲ್ಲಿ ಯಾವ ರೀತಿಯ ತಿನಿಸಿನ ಮೂಲಕ ಕ್ರಿಸ್ಮಸ್ ಆಚರಿಸುತ್ತಾರೆ ಎಂದು ಇಲ್ಲಿದೆ ಮಾಹಿತಿ.
Dec 24, 2021 | 2:35 PM
ಭಾರತದಲ್ಲಿ ಕ್ರಿಸ್ ಮಸ್ಗೆ ತಯಾರಿಸುವ ಫೇಮಸ್ ಸಿಹಿ ತಿಂಡಿ ಎಂದರೆ ಕುಲ್ಕುಲ್ಸ್ (Kulkuls).
ಫ್ರಾನ್ಸ್ನಲ್ಲಿ ಕ್ರಿಸ್ಮಸ್ಗೆ ತಯಾರಿಸುವ ಬುಚೆ ಡಿ ನಿಯೆಲ್ (Buche de Noel) ಎನ್ನುವ ತಿಂಡಿ ಪ್ರಸಿದ್ಧವಾಗಿದೆ
ಇಸ್ರೇಲ್ನಲ್ಲಿ ಕ್ರಿಸ್ಮಸ್ಗೆ ತಯಾರಿಸುವ ತಿಂಡಿ ಲಟ್ಕೆಸ್ (Latkes)
ರಷ್ಯಾದಲ್ಲಿ ಜಕುಸ್ಕಿ (Zakuski) ಎನ್ನುವ ತಿನಿಸಿನ ಮೂಲಕ ಕ್ರಿಸ್ಮಸ್ ಆಚರಿಸುತ್ತಾರೆ
ಜರ್ಮನಿಯಲ್ಲಿ ಕ್ರಿಸ್ ಮಸ್ಗೆ ತಯಾರಿಸುವ ತಿಂಡಿ ಸ್ಟೋಲನ್ (Stollen) ಫೇಮಸ್ ಆಗಿದೆ.
ಗ್ರೀಸ್ ದೇಶದಲ್ಲಿ ಕ್ರಿಸ್ ಮಸ್ ಹಬ್ಬವನ್ನು ಚಿಕನ್ ಸೂಪ್ (Chicken Soup) ಸೇವಿಸುವುದರ ಮೂಲಕ ವಿಶೇಷವಾಗಿ ಆಚರಿಸುತ್ತಾರೆ.
ಇಟಲಿಯಲ್ಲಿ ಫಿಶ್ಗಳ Feast of Seven Fishes) ಖಾದ್ಯಗಳನ್ನು ಹೆಚ್ಚಾಗಿ ಕ್ರಿಸ್ಮಸ್ಗೆ ತಯಾರಿಸುತ್ತಾರೆ.
ಫಿಲಿಫೈನ್ಸ್ನಲ್ಲಿ ಕ್ರಿಸ್ಮಸ್ಗೆ ತಯಾರಿಸುವ ತಿಂಡಿ ಲೆಕೋನ್ (Lechon)
ಮಿನ್ಸ್ ಫೈ (Mince Pie) ಎನ್ನುವ ಖಾದ್ಯವು ಇಂಗ್ಲೆಂಡಿನಲ್ಲಿ ಕ್ರಿಸ್ಮಸ್ ಗೆ ತಯಾರಿಸುವ ತಿಂಡಿಯಾಗಿದೆ.