AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anil Kapoor Birthday: ಪಕ್ಕಾ ಫ್ಯಾಮಿಲಿ ಮ್ಯಾನ್ ಅನಿಲ್ ಕಪೂರ್; 65ನೇ ವಸಂತಕ್ಕೆ ಕಾಲಿಟ್ಟ ನಟನ ಅಪರೂಪದ ಚಿತ್ರಗಳು ಇಲ್ಲಿವೆ

Anil Kapoor Family: ಕನ್ನಡ ಸೇರಿದಂತೆ ವಿವಿಧ ಚಿತ್ರರಂಗದಲ್ಲಿ ನಟಿಸಿದ್ದ ಖ್ಯಾತ ನಟ ಅನಿಲ್ ಕಪೂರ್ ಇಂದು ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಪಕ್ಕಾ ಫ್ಯಾಮಿಲಿಮ್ಯಾನ್ ಆಗಿರುವ ಅನಿಲ್ ಕುಟುಂಬದೊಂದಿಗಿರುವ ಚಿತ್ರಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಅವರು ಕುಟುಂಬದೊಂದಿಗಿರುವ ವಿಶೇಷ ಚಿತ್ರಗಳು ಇಲ್ಲಿವೆ.

TV9 Web
| Edited By: |

Updated on: Dec 24, 2021 | 12:42 PM

Share
ಬಾಲಿವುಡ್​ನ ಖ್ಯಾತ ನಟ ಅನಿಲ್ ಕಪೂರ್ ಇಂದು ತಮ್ಮ 65ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. (ಅನಿಲ್ ಪುತ್ರಿ ರಿಯಾ ಕಪೂರ್ ವಿವಾಹದ ಸಂದರ್ಭದ ಚಿತ್ರ)

1 / 8
ಅನಿಲ್ ಕಪೂರ್ ಒಬ್ಬ ಫ್ಯಾಮಿಲಿ ಮ್ಯಾನ್. 1984ರಲ್ಲಿ ಸುನಿತಾ ಭವ್ನಾನಿ ಅವರೊಂದಿಗೆ ಅನಿಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ( ಚಿತ್ರದಲ್ಲಿ ಅನಿಲ್ ಹಾಗೂ ಸುನಿತಾ)

2 / 8
ಅನಿಲ್- ಸುನಿತಾ ದಂಪತಿಗೆ ಮೂವರು ಮಕ್ಕಳಿದ್ದಾರೆ. ಸೋನಮ್ ಕಪೂರ್ ಈಗಾಗಲೇ ಬಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. (ಚಿತ್ರದಲ್ಲಿರುವುದು ಅನಿಲ್ ಹಾಗೂ ಸೋನಮ್ ಕಪೂರ್)

3 / 8
ಅನಿಲ್- ಸುನಿತಾರ ಮತ್ತೋರ್ವ ಪುತ್ರಿ ರಿಯಾ ಕಪೂರ್ ನಿರ್ಮಾಪಕಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. (ಚಿತ್ರದಲ್ಲಿರುವುದು ಸೋನಮ್ ಹಾಗೂ ರಿಯಾರೊಂದಿಗೆ ಅನಿಲ್ ಕಪೂರ್)

4 / 8
ಅನಿಲ್- ಸುನಿತಾ ದಂಪತಿಗೆ ಹರ್ಷವರ್ಧನ್ ಕಪೂರ್ ಎಂಬ ಪುತ್ರ ಇದ್ದು, ಅವರೂ ಕೂಡ ನಟನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. (ಚಿತ್ರ: ಸೋನಮ್- ರಿಯಾರೊಂದಿಗೆ ಅನಿಲ್ ಕಪೂರ್)

5 / 8
ಅನಿಲ್ ಕಪೂರ್ ಚಿತ್ರಗಳ ವಿಷಯಕ್ಕೆ ಬರುವುದಾದರೆ ಸುಮಾರು 40ಕ್ಕೂ ಅಧಿಕ ವರ್ಷಗಳಿಂದ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. (ಚಿತ್ರ: ಪತ್ನಿ ಸುನಿತಾ ಹಾಗೂ ಪುತ್ರಿ ಸೋನಮ್ ಜೊತೆ ಅನಿಲ್ ಕಪೂರ್)

6 / 8
2005ರಿಂದ ನಿರ್ಮಾಪಕರಾಗಿ ಅನಿಲ್ ಗುರುತಿಸಿಕೊಂಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಹಾಗೂ ಆರು ಫಿಲ್ಮ್​ಫೇರ್ ಪ್ರಶಸ್ತಿಗಳೂ ಅನಿಲ್​ಗೆ ಲಭಿಸಿವೆ. (ಚಿತ್ರದಲ್ಲಿ ಕುಟುಂಬದೊಂದಿಗೆ ಅನಿಲ್ ಕಪೂರ್)

7 / 8
ಕನ್ನಡದಲ್ಲೂ ನಟಿಸಿರುವ ಅನಿಲ್ ಕಪೂರ್ ಪಲ್ಲವಿ- ಅನುಪಲ್ಲವಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. (ಚಿತ್ರದಲ್ಲಿ ಕುಟುಂಬದೊಂದಿಗೆ ಅನಿಲ್ ಕಪೂರ್)

8 / 8
ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!

ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್

ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ

MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್

ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್

ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?

ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ

ಬೆಂಗಳೂರು ಏರ್​ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್​ರೇಜ್!

56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ!

Daily Devotional: ಕುಂಕುಮಾರ್ಚನೆ ಹೆಣ್ಣು ಅಥವಾ ಗಂಡು ಯಾರು ಮಾಡಬೇಕು?