Sign In

By signing in or creating an account, you agree with Associated Broadcasting Company's Terms & Conditions and Privacy Policy.

Christmas 2021: ಜಗತ್ತಿನ ವಿವಿಧ ದೇಶಗಳಲ್ಲಿ ಕ್ರಿಸ್​ಮಸ್​ಗೆ ತಯಾರಿಸುವ ತಿಂಡಿಗಳು ಯಾವುದೆಂದು ಗೊತ್ತಾ? ಇಲ್ಲಿದೆ ಮಾಹಿತಿ

ಜಗತ್ತಿನಾದ್ಯಂತ ಕ್ರಿಸ್​ ಮಸ್​ ಸಂಭ್ರಮಕ್ಕೆ ತಯಾರಿ ನಡೆಯುತ್ತಿದೆ. ಹಾಗಾದರೆ ಯಾವ ದೇಶದಲ್ಲಿ ಯಾವ ರೀತಿಯ ತಿನಿಸಿನ ಮೂಲಕ ಕ್ರಿಸ್ಮಸ್​ ಆಚರಿಸುತ್ತಾರೆ ಎಂದು ಇಲ್ಲಿದೆ ಮಾಹಿತಿ.

TV9 Web
| Updated By: Pavitra Bhat Jigalemane

Updated on:Dec 24, 2021 | 2:35 PM

ಭಾರತದಲ್ಲಿ ಕ್ರಿಸ್ ಮಸ್​ಗೆ ತಯಾರಿಸುವ ಫೇಮಸ್​ ಸಿಹಿ ತಿಂಡಿ ಎಂದರೆ ಕುಲ್ಕುಲ್ಸ್​ (Kulkuls).

1 / 9
ಫ್ರಾನ್ಸ್​ನಲ್ಲಿ ಕ್ರಿಸ್​ಮಸ್​ಗೆ ತಯಾರಿಸುವ ಬುಚೆ ಡಿ ನಿಯೆಲ್ ​ (Buche de Noel) ಎನ್ನುವ ತಿಂಡಿ ಪ್ರಸಿದ್ಧವಾಗಿದೆ

2 / 9
ಇಸ್ರೇಲ್​ನಲ್ಲಿ ಕ್ರಿಸ್​ಮಸ್​ಗೆ ತಯಾರಿಸುವ ತಿಂಡಿ ​ಲಟ್ಕೆಸ್​ (Latkes)

3 / 9
ರಷ್ಯಾದಲ್ಲಿ ಜಕುಸ್ಕಿ (Zakuski) ಎನ್ನುವ ತಿನಿಸಿನ ಮೂಲಕ ಕ್ರಿಸ್​ಮಸ್​ ಆಚರಿಸುತ್ತಾರೆ

4 / 9
ಜರ್ಮನಿಯಲ್ಲಿ ಕ್ರಿಸ್​ ​ಮಸ್​ಗೆ ತಯಾರಿಸುವ ತಿಂಡಿ ಸ್ಟೋಲನ್​  (Stollen) ಫೇಮಸ್​ ಆಗಿದೆ.

5 / 9
ಗ್ರೀಸ್​ ದೇಶದಲ್ಲಿ ಕ್ರಿಸ್​ ಮಸ್​ ಹಬ್ಬವನ್ನು ಚಿಕನ್​ ಸೂಪ್ (​Chicken Soup)​ ಸೇವಿಸುವುದರ ಮೂಲಕ ವಿಶೇಷವಾಗಿ ಆಚರಿಸುತ್ತಾರೆ.

6 / 9
ಇಟಲಿಯಲ್ಲಿ ಫಿಶ್​ಗಳ  Feast of Seven Fishes) ಖಾದ್ಯಗಳನ್ನು ಹೆಚ್ಚಾಗಿ ಕ್ರಿಸ್​ಮಸ್​ಗೆ ತಯಾರಿಸುತ್ತಾರೆ.

7 / 9
ಫಿಲಿಫೈನ್ಸ್​ನಲ್ಲಿ ಕ್ರಿಸ್​ಮಸ್​ಗೆ ತಯಾರಿಸುವ ತಿಂಡಿ ಲೆಕೋನ್  (Lechon)

8 / 9
ಮಿನ್ಸ್​ ಫೈ  (Mince Pie) ಎನ್ನುವ ಖಾದ್ಯವು ಇಂಗ್ಲೆಂಡಿನಲ್ಲಿ ಕ್ರಿಸ್​ಮಸ್​ ಗೆ ತಯಾರಿಸುವ ತಿಂಡಿಯಾಗಿದೆ.

9 / 9

Published On - 2:22 pm, Fri, 24 December 21

Follow us
Daily Horoscope: ಈ ರಾಶಿಯವರಿಗೆ ಕೆಲಸದಲ್ಲಿ ಜಯ ಮತ್ತು ಧನಯೋಗ

ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್

ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ

ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು

ಕರ್ನಾಟಕದಲ್ಲಿ 30,000 ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ;ಶಾ

ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ

ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ

ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ

ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್