‘ಸಲಾರ್’ ಯಶಸ್ಸಿಗೆ ಭರ್ಜರಿ ಪಾರ್ಟಿ, ಇಲ್ಲಿವೆ ಕೆಲವು ಚಿತ್ರಗಳು

Updated on: Jan 18, 2024 | 8:10 PM

Salaar Party: ಪ್ರಭಾಸ್ ನಟಿಸಿ, ಹೊಂಬಾಳೆ ನಿರ್ಮಿಸಿದ್ದ ‘ಸಲಾರ್’ ಸಿನಿಮಾ ಸೂಪರ್ ಹಿಟ್ ಆಗಿದ್ದು, ಇದೇ ಖುಷಿಯಲ್ಲಿ ಹೊಂಬಾಳೆ ಬೆಂಗಳೂರಿನಲ್ಲಿ ಪಾರ್ಟಿ ಆಯೋಜಿಸಿತ್ತು. ಪಾರ್ಟಿಯ ಚಿತ್ರಗಳು ಇಲ್ಲಿವೆ.

1 / 8
ಬೆಂಗಳೂರಿನ ವರ್ಲ್ಡ್ ಟ್ರೇಡ್ ಸೆಂಟರ್​ನ ಓಪನ್ ಟೆರೆಸ್​ನಲ್ಲಿ ‘ಸಲಾರ್’ ಸಿನಿಮಾದ ಸಕ್ಸ್ ಪಾರ್ಟಿ ನಡೆದಿದೆ.

ಬೆಂಗಳೂರಿನ ವರ್ಲ್ಡ್ ಟ್ರೇಡ್ ಸೆಂಟರ್​ನ ಓಪನ್ ಟೆರೆಸ್​ನಲ್ಲಿ ‘ಸಲಾರ್’ ಸಿನಿಮಾದ ಸಕ್ಸ್ ಪಾರ್ಟಿ ನಡೆದಿದೆ.

2 / 8

ಪ್ರಭಾಸ್ ನಟಿಸಿ, ಹೊಂಬಾಳೆ ನಿರ್ಮಿಸಿದ್ದ ‘ಸಲಾರ್’ ಸಿನಿಮಾ ಸೂಪರ್ ಹಿಟ್ ಆಗಿದ್ದು, ಇದೇ ಖುಷಿಯಲ್ಲಿ ಹೊಂಬಾಳೆ ಬೆಂಗಳೂರಿನಲ್ಲಿ ಪಾರ್ಟಿ ಆಯೋಜಿಸಿತ್ತು.

3 / 8

ಕನ್ನಡದ ನಟರಾದ ನವೀನ್, ಪಂಜು, ಗರುಡಾ ರಾಮ್, ಭಜರಂಗಿ ಲೋಕಿ ಇನ್ನೂ ಹಲವರು ಪಾರ್ಟಿಯಲ್ಲಿ ಭಾಗಿಯಾಗಿದ್ದರು.

4 / 8

ನಟ ಜಗಪತಿ ಬಾಬು, ಬಾಲಿವುಡ್​ನ ಟೀನು ಆನಂದ್, ತೆಲುಗಿನ ಬ್ರಹ್ಮಾಜಿ, ಶ್ರಿಯಾ ರೆಡ್ಡಿ ಇನ್ನೂ ಹಲವು ನಟರು ಪಾರ್ಟಿಗೆ ಬಂದಿದ್ದರು.

5 / 8

ಪ್ರಶಾಂತ್ ನೀಲ್ ತಮ್ಮ ಪತ್ನಿಯೊಟ್ಟಿಗೆ ಪಾರ್ಟಿಗೆ ಆಗಮಿಸಿದ್ದರು. ರವಿ ಬಸ್ರೂರು ಸಹ ತಮ್ಮ ಪತ್ನಿ ಜೊತೆಗೆ ಆಗಮಿಸಿದ್ದರು.

6 / 8

ಸಂಗೀತ ನಿರ್ದೇಶಕ ರವಿ ಬಸ್ರೂರು ತಮ್ಮ ಪತ್ನಿಯೊಟ್ಟಿಗೆ ಪಾರ್ಟಿಗೆ ಬಂದಿದ್ದರು.

7 / 8

ಭಾರಿ ಅದ್ಧೂರಿಯಾಗಿ ಈ ಪಾರ್ಟಿ ನಡೆದಿದ್ದು, ಸಿನಿಮಾದಲ್ಲಿ ನಟಿಸಿಲ್ಲದ ಅಕ್ಕಿನೇನಿ ಅಖಿಲ್ ಸಹ ಬಂದಿದ್ದರು. ಆದರೆ ಸಿನಿಮಾದ ಪ್ರಮುಖ ನಟ ಪೃಥ್ವಿರಾಜ್ ಸುಕುಮಾರನ್ ಗೈರಾಗಿದ್ದರು.

8 / 8

ಪ್ರಭಾಸ್, ಶ್ರುತಿ ಹಾಸನ್ ಸೇರಿದಂತೆ ಸಿನಿಮಾಕ್ಕೆ ಕೆಲಸ ಮಾಡಿದ ಹಲವು ತಂತ್ರಜ್ಞರು, ನಟರು ಪಾರ್ಟಿಯಲ್ಲಿ ಭಾಗಿಯಾಗಿದ್ದರು.

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us