ಗ್ಯಾಸ್ಟ್ರಿಕ್ ಸಮಸ್ಯೆ ಇದ್ದವರು ಇವುಗಳನ್ನ ಸೇವಿಸಿ; ತಕ್ಷಣ ನಿವಾರಣೆಯಾಗುತ್ತದೆ

ಗ್ಯಾಸ್ಟ್ರಿಕ್ ಇದ್ದರೆ ಇಡೀ ದಿನ ಸಂತೋಷವನ್ನೆ ಹಾಳು ಮಾಡುತ್ತದೆ. ಹೊಟ್ಟೆ ಉಬ್ಬರಿಸುತ್ತದೆ. ಎದೆ ನೋವಾಗುತ್ತದೆ. ಪದೇ ಪದೇ ತೇಗು ಬರುತ್ತದೆ. ಯಾವಾಗ ಗ್ಯಾಸ್ಟ್ರಿಕ್ ಕಡಿಮೆ ಆಗುತ್ತದೆ ಅಂತ ನೀವು ಯೋಚಿಸುತ್ತಿದ್ದರೆ, ಕೆಲ ತಕ್ಷಣ ಪರಿಹಾರಗಳನ್ನ ತಿಳಿಸುತ್ತೇವೆ.

TV9 Web
| Updated By: sandhya thejappa

Updated on:Mar 26, 2022 | 4:49 PM

ದೇವರೆಂದು ಪೂಜಿಸುವ ತುಳಸಿ ಆಯುರ್ವೇದ ಗಿಡ. ಗ್ಯಾಸ್ಟ್ರಿಕ್ ಸಮಸ್ಯೆ ಇದ್ದವರು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಎರಡು ತುಳಸಿ ಎಲೆಗಳನ್ನ ಸೇವಿಸಿ. ಇದರಿಂದ ಗ್ಯಾಸ್ಟ್ರಿಕ್ ಕಡಿಮೆಯಾಗುತ್ತದೆ.

1 / 5
ಬೇಸಿಗೆಯಲ್ಲಿ ಮಜ್ಜಿಗೆ ದೇಹವನ್ನು ತಣ್ಣಗಾಗಿಸುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ ಇದ್ದವರು ಮಜ್ಜಿಗೆ ಕುಡಿಯಿರಿ. ಮಜ್ಜಿಗೆಯಲ್ಲಿರುವ ಪೌಷ್ಟಿಕಾಂಶ, ಲ್ಯಾಕ್ಟಿವ್ ಆಸಿಡ್ ಅಂಶ ಇರುವುದರಿಂದ ಗ್ಯಾಸ್ಟ್ರಿಕ್ ಕಡಿಮೆಯಾಗುತ್ತದೆ.

2 / 5
ತಂಪಾದ ಹಾಲನ್ನು ಸೇವಿಸಿದರೆ ಎದೆ ಉರಿ ಮತ್ತು ತೇಗು ಬಹಳ ಬೇಗ ಕಡಿಮೆಯಾಗುತ್ತದೆ. ನೀವು ಹಾಲು ಕುಡಿಯುವಾಗ ಸಕ್ಕರೆ ಹಾಕಿಕೊಳ್ಳಬಾರದು.

3 / 5
ಗ್ಯಾಸ್ಟ್ರಿಕ್ ಸಮಸ್ಯೆ ಇದ್ದವರು ಇವುಗಳನ್ನ ಸೇವಿಸಿ; ತಕ್ಷಣ ನಿವಾರಣೆಯಾಗುತ್ತದೆ

ಊಟದ ನಂತರ ಸೋಂಪು ತಿಂದರೆ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಹೀಗಾಗಿ ಹೋಟೆಲ್​​ಗಳಲ್ಲಿ ಊಟದ ಕೊನೆಯಲ್ಲಿ ಸೋಂಪು ತಿನ್ನಲು ನೀಡುತ್ತಾರೆ. ಗ್ಯಾಸ್ಟ್ರಿಕ್ ಇದ್ದವರು ಸೋಂಪು ಸೇವಿಸಬಹುದು. ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುತ್ತದೆ.

4 / 5
ಗ್ಯಾಸ್ಟ್ರಿಕ್ ಸಮಸ್ಯೆ ಇದ್ದವರು ಇವುಗಳನ್ನ ಸೇವಿಸಿ; ತಕ್ಷಣ ನಿವಾರಣೆಯಾಗುತ್ತದೆ

ಕೊತ್ತಂಬರಿ ಕಾಳನ್ನು ಬಾಯಿಗೆ ಹಾಕಿಕೊಂಡು ಅಗಿಯಿರಿ. 10ರಿಂದ 12 ಕಾಳು ಅಗಿಯಿರಿ. ಹೀಗೆ ಮಾಡಿದರೆ ಎದೆ ಉರಿ ತಕ್ಷಣ ಕಡಿಮೆಯಾಗುತ್ತದೆ. ಜೀರಿಗೆಯನ್ನೂ ಸೇವಿಸಬಹುದು. ಗ್ಯಾಸ್ಟ್ರಿಕ್​ಗೆ ತುಂಬಾ ಒಳ್ಳೆಯದು.

5 / 5

Published On - 4:47 pm, Sat, 26 March 22

Follow us
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ

ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?

ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ